Publish Date: Thu, 25 Nov 2021 (15:10 IST)
Updated Date: Thu, 25 Nov 2021 (15:17 IST)
ಸಿಲಿಕಾನ್ ಸಿಟಿ ಈಗ ಲೋನ್ ಸಿಟಿಯಾಗಿದೆ. ಸಾಲ ಪಡೆಯುವವರ ಪ್ರಮಾಣದಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.ಬಗ್ಗೆ ಹೋಮ್ ಕ್ರೆಡಿಟ್‌ನ ಹೌ ಇಂಡಿಯಾ ಬಾರೋಸ್ 2021 ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.ಕೋವಿಡ್ 2ನೇ ಅಲೆ ನಂತರ ಸಾಲ ಪಡೆಯೋರ ಪ್ರಮಾಣ ಏರಿಕೆಯಾಗಿದ್ದು, ಬೆಂಗಳೂರಿಗರನ್ನು ಸಾಲದ ಸರದಿಗೆ ಲಾಕ್ಡೌನ್ ನಿಲ್ಲಿಸಿದೆ. ಸಾಲ ಪಡೆಯುವವರಲ್ಲಿ ಶೇ.67 ರಷ್ಟು ಬೆಂಗಳೂರಿಗರಿದ್ದು, ಹೈದರಾಬಾದ್ (ಶೇ 49) ಎರಡನೇ ಸ್ಥಾನದಲ್ಲಿ ಹಾಗೂ ದೆಹಲಿ (ಶೇ 42) outಮೂರನೇ ಸ್ಥಾನದಲ್ಲಿದೆ. ಜೈಪುರ (ಶೇ 39), ಮುಂಬಯಿ, ಕೋಲ್ಕೊತ್ತಾ ನಂತರದ ಸ್ಥಾನಗಳನ್ನ ಪಡೆದುಕೊಂಡಿವೆ.