Daily Horoscope

Select Your Language

Notifications

webdunia
webdunia
webdunia
webdunia

ಸಿದ್ದು ಸಿಎಂ ಆಗಲೆಂದು ಅಭಿಮಾನಿಗಳ ಹರಕೆ‘

ಸಿದ್ದು ಸಿಎಂ ಆಗಲೆಂದು ಅಭಿಮಾನಿಗಳ ಹರಕೆ‘
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕೆಂದು ಸಿದ್ದು ಅಭಿಮಾನಿಗಳು ಹರಕೆ ಹೊತ್ತು ಈಡುಗಾಯಿ ಒಡೆದಿದ್ದಾರೆ. ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್​ನ ಗಣಪತಿ ದೇವಾಲಯದ ಮುಂಭಾಗ ತೆಂಗಿನ ಕಾಯಿ ಒಡೆದು ಆಗ್ರಹಿಸಿದ್ದಾರೆ. ಈಡುಗಾಯಿ ಒಡೆದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲೆಂದು ಹರಕೆ ಸಲ್ಲಿಸಿದ್ದಾರೆ. ಸಿದ್ದು ಅಭಿಮಾನಿಗಳು ಹೈಕಮಾಂಡ್​ಗೆ ಒತ್ತಡ ತಂದಿದ್ದಾರೆ. ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಕಾರ್ಯಕರ್ತರು, ಸಿದ್ದು ಸಿಎಂ ಆಗಲೇಬೇಕೆಂದು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದುಗೆ ಸತೀಶ್‌ ಜಾರಕಿಹೊಳಿ ಬೆಂಬಲ