Select Your Language

Notifications

webdunia
webdunia
webdunia
webdunia

ಸಿದ್ದು ನಿಜ ಕನಸುಗಳ ಪುಸ್ತಕ ಕಾರ್ಯಕ್ರಮ-ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

Siddhu Nijas Sages book programme
bangalore , ಸೋಮವಾರ, 9 ಜನವರಿ 2023 (18:30 IST)
ಸಿದ್ದು ನಿಜ ಕನಸುಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮ ಟೌನ್ ಹಾಲನಲ್ಲಿರುವ ಪುರಭವನದಲ್ಲಿ ನಡೆಯುತ್ತಿದೆ.ಸಿದ್ದರಾಮಯ್ಯ ಟಿಪ್ಪು ಸುಲ್ತಾನ ನಂತೆ ಇರುವ ಚಿತ್ರದಲ್ಲಿ ಕಾಣುವ ಸಿದ್ದರಾಮಯ್ಯ,ಸಿದ್ದರಾಮಯ್ಯ ಟಿಪ್ಪು ಸುಲ್ತಾನ ವೇಶದಂತೆ ಬಿಜೆಪಿ ಚಿತ್ರ ರೂಪಿಸಿದೆ.ವೇದಿಕೆಯಲ್ಲಿ ಸಿದ್ದು ನಿಜಕನಸುಗಳು ವೇದಿಯ ಎಲ್  ಇ ಡಿ ಎದ್ದು ಕಾಣುತ್ತಿದೆ.
 
ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆ ಹಿನ್ನೆಲೆ ಬೆಂಗಳೂರಿನ ಟೌನ್ ಹಾಲ್  ಬಳಿ ಖಾಕಿ ಆಲರ್ಟ್ ಆಗಿದ್ದು,ಟೌನ್ ಹಾಲ್ ಮುಂದೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಟೌನ್ ಹಾಲ್ ಮುಂದೆ ಬೆಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡ್ತಿದ್ದು,ಸಿದ್ದರಾಮಯ್ಯ ಪರವಾದ ಪೋಸ್ಟರ್ ಹಿಡಿದು ವ್ಯಾಪಾಕ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಣೆ