Select Your Language

Notifications

webdunia
webdunia
webdunia
webdunia

'ಹೆಚ್.ಡಿ.ಕುಮಾರಸ್ವಾಮಿಯ ಶತ್ರು ಸಿದ್ದರಾಮಯ್ಯ'

ಸಿದ್ದರಾಮಯ್ಯ

ಮೈತ್ರಿ ಸರಕಾರ ಪತನಗೊಂಡ ತಿಂಗಳೊಳಗೆ ಉಭಯ ಪಕ್ಷಗಳಲ್ಲಿ ಬಿರುಕು ಮೂಡಿ ದೋಸ್ತಿ ಖತಂ ಆಗಿದೆ. ಈ ನಡುವೆ ಮಾಜಿ ಸಿಎಂ ಇಬ್ಬರ ನಡುವೆ ವಾಕ್ಸಮರ ಮುಂದುವರಿದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಮೈತ್ರಿ ಆಡಳಿತ ಅವಧಿಯಲ್ಲಿ ಎಫ್ ಡಿ ಎ (ಕ್ಲರ್ಕ್) ಥರ ನನ್ನನ್ನ ನಡೆಸಿಕೊಂಡಿದ್ದರು ಎಂದಿರೋ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಭರ್ಜರಿಯಾಗಿಯೇ ಟಾಂಗ್ ನೀಡಿದ್ದಾರೆ.

ನಾನು ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದೆ. ಆದರೆ ವಿಶ್ವಾಸವನ್ನು ತೋರಿಸದ ಕುಮಾರಸ್ವಾಮಿ ನನ್ನನ್ನೇ ಶತ್ರು ರೀತಿಯಲ್ಲಿ ಟಾರ್ಗೆಟ್ ಮಾಡಿಕೊಂಡು ಪ್ರತಿಯೊಂದು ವಿಷಯದಲ್ಲಿಯೂ ನೋಡುತ್ತಿದ್ದರು ಎಂದಿದ್ದಾರೆ.

ಸರಿಯಾಗಿ ಅಧಿಕಾರ ನಡೆಸೋಕೆ ಬರದವರು ತಮ್ಮಷ್ಟಕ್ಕೆ ತಮ್ಮನ್ನ ತಾವೇ ಕ್ಲರ್ಕ್ ಅಂತ ಕರೆದುಕೊಳ್ತಾರೆ ಅಂತ ಟೀಕೆ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಯ ಆರೈಕೆ ಮಾಡದ ಮಗ, ಸೊಸೆ : ವೃದ್ಧ ಮಾಡಿದ್ದೇನು? ಶಾಕಿಂಗ್