Publish Date: Wed, 21 Feb 2018 (13:12 IST)
Updated Date: Wed, 21 Feb 2018 (13:16 IST)
ಬೆಂಗಳೂರು : ಟಿಲಿಕಾಂ ಇಲಾಖೆಯು ಮೊಬೈಲ್ ಸಂಖ್ಯೆ 10 ರಿಂದ 13 ಡಿಜಿಟ್ ಗೆ ಬದಲಾವಣೆ ಮಾಡಿಕೊಳ್ಳಬೇಕೆಂದು ಹೊಸ ಆದೇಶವೊಂದನ್ನು ಹೊರಡಿಸುವುದರ ಮೂಲಕ ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ಸುದ್ದಿವೊಂದನ್ನು ನೀಡಿದೆ.
ಇದರ ಪ್ರಕಾರ ಜುಲೈ 1 ರಿಂದ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು 10 ರಿಂದ 13 ಡಿಜಿಟ್ ಗೆ ಬದಲಾವಣೆ ಮಾಡಿಕೊಳ್ಳಬೇಕು ಹಾಗೆ ಜುಲೈ 1ರಿಂದ ಹೊಸ ನಂಬರ್ ಜಾರಿಗೊಳ್ಳಲಿದೆ ಎಂದು ತಿಳಿಸಿದೆ. ಡಿಸೆಂಬರ್ 13ಕ್ಕೆ 10 ಸಂಖ್ಯೆಯ ಮೊಬೈಲ್ ನಂಬರ್ ಅಂತ್ಯವಾಗಲಿರುವುದಾಗಿ ಕೂಡ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ