Publish Date: Wed, 21 Feb 2018 (06:55 IST)
Updated Date: Wed, 21 Feb 2018 (07:00 IST)
ಬೆಂಗಳೂರು : ಪಕೋಡ ಮಾಡುವಾಗ ತುಂಬಾ ಎಣ್ಣೆ ಬೇಕಾಗುತ್ತದೆ. ಏಕೆಂದರೆ ಅದು ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ. ಪಕೋಡಾ ಜಾಸ್ತಿ ಎಣ್ಣೆಯನ್ನು ಹೀರಿಕೊಳ್ಳದೆ ಇರುವಂತೆ ಮಾಡಲು ಒಂದು ಸುಲಭ ಉಪಾಯವಿದೆ.
ಅದೇನೆಂದರೆ ಪಕೋಡಾ ಮಾಡುವ ಮೊದಲು ಎಣ್ಣೆಗೆ ಸ್ವಲ್ಪ ಉಪ್ಪನ್ನು ಹಾಕಿ. ಹೀಗೆ ಮಾಡಿದ್ರೆ ಪಕೋಡಾ ಜಾಸ್ತಿ ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ