Daily Horoscope

Select Your Language

Notifications

webdunia
webdunia
webdunia
webdunia

ನಗರದಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಳ್ತಿರುವ ಸರ್ಪಗಳು

Serpents appearing everywhere in the city
ಮಳೆಗಾಲ ಶುರುವಾಗ್ತಿದಂತೆ ಎಲ್ಲೆಂದರಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದೆ.ಇನ್ನುಎಲ್ಲೆಂದರಲ್ಲಿ ಪತ್ರೇಕ್ಷವಾಗುವ ಬುಸ್ ಬುಸ್ ನಾಗಗಳಿಂದ ಜನರಲ್ಲಿ ನಡುಕ ಶುರುವಾಗಿದೆ.ಮಳೆಗಾಲದ ಈ ಹವಾಮಾನದಲ್ಲಿ ಮನೆಗಳಿಗೂ ಹಾವುಗಳು ಎಂಟ್ರಿ ಕೊಡುತ್ತೆ.ಬೆಚ್ಚಗಿನ ಜಾಗ ಅವಲಂಬಿಸಲು ಸ್ಥಳವನ್ನ ಹುಡುಕುತ್ತೆ. ಹೀಗಾಗಿ ಮನೆಗಳಿಗೂ ಹಾವುಗಳು ನುಗ್ಗುತ್ತಿದೆ.ಗಿಡಗಳಲ್ಲಿ ,ಪೊದೆಗಳಲ್ಲಿರುವಂತಹ  ಹಾವುಗಳು ಈಗ ಮನೆ ಒಳಗೆ ಎಂಟ್ರಿ ಕೊಡ್ತಿದಿದ್ದು ನಗರದ ಜನರಲ್ಲಿ ಆತಂಕ ಆವರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಟ್ಯಾಕ್ಸಿಗಳ ಅಭಾವ