Select Your Language

Notifications

webdunia
webdunia
webdunia
webdunia

ಚಾಮರಾಜಪೇಟೆ ಸ್ವಯಂ ಪ್ರೇರಿತ ಬಂದ್ ಗೆ ಎಲ್ಲರಿಂದ ಬೆಂಬಲ

ಚಾಮರಾಜಪೇಟೆ  ಸ್ವಯಂ ಪ್ರೇರಿತ ಬಂದ್ ಗೆ ಎಲ್ಲರಿಂದ ಬೆಂಬಲ
ಚಾಮರಾಜಪೇಟೆ ಈದ್ಗಾ ಮೈದಾನದ ವಿವಾದ ಮುಗಿಯುವ ಲಕ್ಷಣ ಕಾಣ್ತಿಲ್ಲ. ರೊಚ್ಚಿಗೆದ್ದ ಜನರು ಚಾಮರಾಜಪೇಟೆ ಬಂದ್  ಮಾಡಿದ್ದಾರೆ.ಚಾಮರಾಜಪೇಟೆಯಲ್ಲಿ ಕೆಲವು ಖಾಸಗಿ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.ಬಂದ್ ಗೆ ಬೆಂಬಲಿಸುವಂತೆ ನಾಗರಿಕರ ಒಕ್ಕೂಟ ವೇದಿಕೆ ಮನವಿ ಮಾಡಿಕೊಂಡಿದೆ.ಹೀಗಾಗಿ ಚಾಮರಾಜಪೇಟೆಯಲ್ಲಿ ಖಾಸಗಿ ಶಾಲೆಗಳಿಗೂ
ಸರ್ಕಾರಿ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ಇನ್ನು ಜನರ ಸ್ವಯಂಪ್ರೇರಿತ ಬಂದ್ ಗೆ ಬೆಳಗ್ಗೆಯಿಂದಲೇ ಉತ್ತಮ ಬೆಂಬಲ ವ್ಯಕ್ತವಾಗಿದೆ.ಚಾಮರಾಜಪೇಟೆಯಲ್ಲಿ ನಗರದ ಅಂಗಡಿ ಮುಂಗಟ್ಟುಗಳು ಬಹುತೇಕ ಕ್ಲೋಸ್ ಆಗಿದ್ದು.ತರಕಾರಿ, ಮೆಡಿಕಲ್ ಶಾಪ್ ಎಂದಿನಂತೆ ಓಪನ್ ಇದೆ.ಅಲ್ಲಲ್ಲಿ ಆಟೋ, ವಾಹನ ಸಂಚಾರ ಇದೆ.ರಸ್ತೆಯಲ್ಲಿ ಜನರ ಓಡಾಟವು  ವಿರಳವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಟ ಶ್ರೀನಿವಾಸ ಪೂಜಾರಿ ಬೆಂಗಾವಲು ವಾಹನ ಅಪಘಾತ