ಚಾಮರಾಜಪೇಟೆ ಬಂದ್ ಯಶಸ್ವಿಯಾಗಿದ್ದು, ನಾಗರಿಕರು ಬಂದ್ಗೆ ಬೆಂಬಲ ನೀಡಿದ್ದಾರೆ. ಈದ್ಗಾ ಮೈದಾನ ಬಿಬಿಎಂಪಿಗೆ ಸೇರಿದ್ದು ಅಂತಾ ಘೋಷಣೆ ಮಾಡ್ಬೇಕು, ಬಿಬಿಎಂಪಿ ಘೋಷಣೆ ಮಾಡಿದ್ರೆ ಈ ಕೂಡಲೇ ಬಂದ್ ವಾಪಸ್ ಪಡೆಯುತ್ತೇವೆಂದು ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಹೇಳಿದ್ದಾರೆ.