Select Your Language

Notifications

webdunia
webdunia
webdunia
Tuesday, 15 April 2025
webdunia

ಇಂದಿನಿಂದ ಕುಡುತಿನಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಲಾಕ್ ಡೌನ್

ಬಳ್ಳಾರಿ
ಬಳ್ಳಾರಿ , ಭಾನುವಾರ, 14 ಜೂನ್ 2020 (10:07 IST)
Normal 0 false false false EN-US X-NONE X-NONE

ಬಳ್ಳಾರಿ : ಸುತ್ತಮುತ್ತಲಿನ ಜಿಂದಾಲ್ ಸಿಬ್ಬಂದಿಗೆ ಸೋಂಕು ಹಿನ್ನಲೆಯಲ್ಲಿ ಇಂದಿನಿಂದ ಕುಡುತಿನಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಲಾಕ್ ಡೌನ್ ಘೋಷಿಸಲಾಗಿದೆ.

 

ಜಿಂದಾಲ್ ಕಂಪೆನಿಯಿಂದ 10ಕಿ.ಮೀ ದೂರದಲ್ಲಿರುವ ಕುಡುತಿನಿ ಪಟ್ಟಣದ ಸುತ್ತಮುತ್ತಲಿನ ಜಿಂದಾಲ್ ಸಿಬ್ಬಂದಿಗೆ ಸೋಂಕುತಗುಲಿರುವ ಕಾರಣ ಸುರಕ್ಷಾ ಕ್ರಮವಾಗಿ ಇಂದಿನಿಂದ ಕುಡುತಿನಿ ಜನತೆ ಸ್ವಯಂ ಪ್ರೇರಿತ ಲಾಕ್ ಡೌನ್ ಘೋಷಿಸಿದ್ದಾರೆ. ಹಾಗೇ ಜಿಂದಾಲ್ ಸಿಬ್ಬಂದಿಗೆ ಕುಡುತಿನಿ ಪಟ್ಟಣ ಪ್ರವೇಶ ನಿಷೇಧಿಸಲಾಗಿದೆ, ಪಟ್ಟಣಕ್ಕೆ ಬರೋ ಎಲ್ಲ ವಾಹನಗಳಿಗೂ ಪ್ರವೇಶ ಬಂದ್ ಮಾಡಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ವಿಘ‍್ನ ನಿವಾರಣೆಗೆ ದೇವರ ಮೊರೆ ಹೋದ ಡಿಕೆಶಿ