Select Your Language

Notifications

webdunia
webdunia
webdunia
webdunia

ಲಿಂಗಾಯತ ಮುಖಂಡರಿಂದ ಗುಪ್ತ ಸಭೆ

ಲಿಂಗಾಯತ ಮುಖಂಡರಿಂದ ಗುಪ್ತ ಸಭೆ
bangalore , ಸೋಮವಾರ, 27 ಫೆಬ್ರವರಿ 2023 (19:18 IST)
ಮಾಜಿ ಸಿಎಂ B.S. ಯಡಿಯೂರಪ್ಪ ರಾಜಕೀಯ ನಿವೃತ್ತಿ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಮುಖಂಡರು
ಫುಲ್​ ಅಲರ್ಟ್​​ ಆಗಿದ್ದಾರೆ. ಧಾರವಾಡದಲ್ಲಿ ಲಿಂಗಾಯತ ಮುಖಂಡರು ಸೇರಿ ಗುಪ್ತ ಸಭೆ ನಡೆಸಿದ್ದಾರೆ.. ಈ ಸಭೆಯಲ್ಲಿ ರಾಜಕೀಯ ಸ್ಥಾನಮಾನ, ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯ ಮಟ್ಟದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದು, ಹುಬ್ಬಳ್ಳಿಯಲ್ಲಿ ಸಮಾವೇಶಕ್ಕೆ ತೀರ್ಮಾನ ಮಾಡಲಾಗಿದೆ. ಈ ಸಭೆ ತೀವ್ರ ಕುತೂಹಲ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮದುರ್ಗ ಕ್ಷೇತ್ರದ ಟಿಕೇಟ್ ಪೈನಲ್ ಮಾಡಿದ ಸಿದ್ದರಾಮಯ್ಯ