Select Your Language

Notifications

webdunia
webdunia
webdunia
webdunia

ನಾಳೆಯಿಂದ `ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ' ಆರಂಭ

ನಾಳೆಯಿಂದ `ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ' ಆರಂಭ
bangalore , ಸೋಮವಾರ, 22 ಮೇ 2023 (21:38 IST)
ನಾಳೆಯಿಂದ `ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ' ಆರಂಭವಾಗಲಿದೆ.ದಿನಾಂಕ 23-05-2023ರಿಂದ 03-06-2023ರವರೆಗೆ ಪರೀಕ್ಷೆ ನಡೆಯಲಿದೆ.2022-23ನೇ ಸಾಲಿನಲ್ಲಿ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಹಾಜರಾಗದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಕೈಗೊಂಡಿದೆ. ವೇಳಾಪಟ್ಟಿಯನ್ನ ಮಂಡಳಿಯ ಜಾಲತಾಣದಲ್ಲಿ ವೀಕ್ಷಿಸಬಹುದು.
 
ಪರೀಕ್ಷೆಯ ದಿನಾಂಕ ನೋಡುವುದಾದ್ರೆ-
 
ದಿನಾಂಕ 23-05-2023, ಮಂಗಳವಾರ - ಕನ್ನಡ, ಅರೇಬಿಕ್
 
ದಿನಾಂಕ 24-05-2023, ಬುಧವಾರ ಲ- ಐಚ್ಛಿಕ ಕನ್ನಡ, ರಾಸಾಯನಶಾಸ್ತ್ರ, ಮೂಲ ಗಣಿತ
 
ದಿನಾಂಕ 25-05-2023, ಗುರುವಾರ - ಇಂಗ್ಲೀಷ್
 
ದಿನಾಂಕ 26-05-2023, ಶುಕ್ರವಾರ - ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
 
ದಿನಾಂಕ 27-05-2023, ಶನಿವಾರ - ಇತಿಹಾಸ, ಸಂಖ್ಯಾಶಾಸ್ತ್ರ
 
ದಿನಾಂಕ 29-05-2023, ಸೋಮವಾರ - ಹಿಂದಿ
 
ದಿನಾಂಕ 30-05-2023, ಮಂಗಳವಾರ - ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ
 
ದಿನಾಂಕ 31-05-2023, ಬುಧವಾರ - ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
 
ದಿನಾಂಕ 01-06-2023, ಗುರುವಾರ - ರಾಜ್ಯಶಾಸ್ತ್ರ, ಗಣಿತ ಶಾಸ್ತ್ರ
 
ದಿನಾಂಕ 02-06-2023, ಶುಕ್ರವಾರ - ತರ್ಕ ಶಾಸ್ತ್ರ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ
 
ದಿನಾಂಕ 03-06-2023, ಶನಿವಾರ - ಅರ್ಥಶಾಸ್ತ್ರ, ಜೀವಶಾಸ್ತ್ರ

Share this Story:

Follow Webdunia kannada

ಮುಂದಿನ ಸುದ್ದಿ

ಗಾಳಿ ಸಹಿತ ಮಳೆಗೆ ಸಿಲಿಕಾನ್ ಸಿಟಿ ಬೆಚ್ಚುಬಿದ್ದಿದೆ ,,!