Select Your Language

Notifications

webdunia
webdunia
webdunia
webdunia

ಮಳೆಯಿಂದ ಚಿನ್ನದ ಅಂಗಡಿ ಮುಳುಗಡೆ- ಆಳಲು ತೋಡಿಕೊಂಡ ನಿಹಾನ್ ಪ್ಯಾಷನ್ ಮಾಲೀಕರಾದ ಪ್ರಿಯಾ

Gold shop inundated by rain- Priya
bangalore , ಸೋಮವಾರ, 22 ಮೇ 2023 (20:48 IST)
ನಿನ್ನೆ ಸುರಿದ ಭಾರಿ ಮಳೆಗೆ ಚಿನ್ನದ ಅಂಗಡಿಗೆ ನೀರು ನುಗ್ಗಿ ಲಕ್ಷಾಂತರ ಅಭರಣಗಳು ನೀರಿನಲ್ಲಿ ಜಲಾವೃತವಾಗಿರುವ ಘಟನೆ ಮಲೇಶ್ವರಂನ್ನ 9 ನೇ ಕ್ರಾಸ್ ನಲ್ಲಿ ನಡೆದಿದೆ.ಇನ್ನೂ ಈ ವೇಳೆ ಮಾತನಾಡಿದ ಚಿನ್ನದ ಅಂಗಡಿ ಮಾಲೀಕೆ ಪ್ರಿಯಾ ಸುಮಾರು ಐದು ಅಡಿ ಮಳೆ ನೀರು ಅಂಗಡಿಯೊಳಗೆ ನುಗ್ಗಿತ್ತು.ಒಂದು ವರ್ಷದ ಹಿಂದೆ ಅಂಗಡಿ ಓಪನ್ ಮಾಡಿದ್ವಿ.ಯಾವ ಮಳೆಗಾಲದಲ್ಲೂ ಹೀಗೆ ಆಗಿರಲಿಲ್ಲ ಅಂತಾ ಹೇಳಿದ್ರು.
 
ಅಲ್ಲದೇ ನೀರು ಹೊರ ಹೋಗುವ ವ್ಯವಸ್ಥೆ ಮಾಡಿಲ್ಲ.ಇತ್ತೀಚಿಗೆ ಹೊಸ ಡ್ರೈನೇಜ್ ಮಾಡಲಾಗಿತ್ತು ಅದನ್ನು ಸರಿಯಾಗಿ ಮಾಡಿಲ್ಲ ಎಂದು ಚಿನ್ನದ ಅಂಗಡಿ ಮಾಲೀಕಿ ಪ್ರಿಯಾ ಬಿಬಿಎಂಪಿ ವಿರುದ್ಧ ಆರೋಪ ಮಾಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಒಳನಾಡಿನಲ್ಲಿ ಇನ್ನೂ ನಾಲ್ಕು ಐದು ದಿನ ಮಳೆ