Webdunia - Bharat's app for daily news and videos

Install App

ಪ್ರಖರ ಬಿಸಿಲಿಗೆ ಹೊತ್ತಿ ಉರಿಯಿತು ಸ್ಕಾರ್ಫಿಯೋ ಕಾರ್

Webdunia
ಗುರುವಾರ, 30 ಮೇ 2019 (17:55 IST)
ಬಿಸಿಲಿನಲ್ಲಿ ಪ್ರಯಾಣಿಸುವ ವಾಹನ ಸವಾರರೇ ಎಚ್ಚರ ಎಚ್ಚರ..! 43 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಕ್ಕೆ ಹೊತ್ತಿ ಉರಿದಿದೆ ಸ್ಕಾರ್ಫಿಯೋ ಕಾರ್.  

ಬಿಸಿಲಿನ ತಾಪಕ್ಕೆ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕಾರ್ ಹೊತ್ತಿ ಉರಿದ ಘಟನೆ ನಡೆದಿದೆ. ಔರಾದ್ ನಿಂದ ಬೀದರ್ ಕಡೆ ಹೊರಟಾಗ ಘಟನೆ  ಸಂಭವಿಸಿದೆ.

ಬೆಂಕಿ ಹೊತ್ತಿಕೊಳ್ಳುತಿದ್ದಂತೆ ಕಾರ್ ಬಿಟ್ಟು ಓಡಿಹೋದ ಚಾಲಕ ಮತ್ತು ಪ್ರಯಾಣಿಕರು ಪ್ರಾಣಾಪಾಯರಿಂದ ಪಾರಾಗಿದ್ದಾರೆ.
ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ ಗ್ರಾಮಸ್ಥರು. ಬೀದರ್ ‌ ಜಿಲ್ಲೆಯ ಬೀದರ್ ತಾಲೂಕಿನ ಮರಖಲ ಗ್ರಾಮದಲ್ಲಿ ಘಟನೆ ನಡೆದಿದೆ.

ಬೀದರ್ ನಲ್ಲಿಗ 43 ಡಿಗ್ರಿ ಸೆಲ್ಸಿಯಸ್ ಉಣ್ಣಾಂಶವಿದ್ದು, ರಸ್ತೆಯಲ್ಲಾ ಬೆಂಕಿ ಕೆಂಡದಂತಾಗಿದೆ. ಅತೀ ಬಿಸಿಲಿನ ತಾಪಕ್ಕೆ ಮೊನ್ನೆ ಬೀದರ್ ನ ಚಿದ್ರಿಯಲ್ಲಿ ಮಾರುತಿ ಕಾರ್ ಸುಟ್ಟು ಭಸ್ಮವಾಗಿತ್ತು. ಈಗ ಸ್ಕಾರ್ಫಿಯೋ ಕಾರ್ ಗೆ ಬೆಂಕಿ ಹೊತ್ತಿಕೊಂಡಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments