Select Your Language

Notifications

webdunia
webdunia
webdunia
webdunia

ಸಾಂಬಾರ್ ಗೆ ಬಿದ್ದಿದ್ದ ಬಾಲಕಿ ಸಾವು

ಸಾಂಬಾರ್ ಗೆ ಬಿದ್ದಿದ್ದ ಬಾಲಕಿ ಸಾವು
ಕಲಬುರಗಿ , ಸೋಮವಾರ, 20 ನವೆಂಬರ್ 2023 (09:00 IST)
ಕಲಬುರಗಿ: ಬಿಸಿಯೂಟದ ಸಾಂಬಾರ್ ಗೆ ಬಿದ್ದಿದ್ದ 2 ನೇ ತರಗತಿ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಡೆದಿದೆ.

ಮಹಾಂತಮ್ಮ ಎಂಬ ಬಾಲಕಿ ಮೃತಪಟ್ಟವಳು. ಈಕೆ ಕಲಬರುಗಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಳು. ಮಧ್ಯಾಹ್ನ ಊಟ ಮಾಡಲು ಅಡುಗೆ ಮನೆಗೆ ಬಂದಿದ್ದಾಗ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಳು.

ಬಳಿಕ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಸುಟ್ಟ ಗಾಯಗಳಾಗಿದ್ದ ಪರಿಣಾಮ ಬಾಲಕಿ ಮೃತಪಟ್ಟಿದ್ದಳು. ಇದೀಗ ಶಾಲೆಯ ಅಡುಗೆ ಮೇಲ್ವಿಚಾರಕಿಯನ್ನು ಅಮಾನತುಗೊಳಿಸಲಾಗಿದೆ. ಶಿಕ್ಷಕರು ಮತ್ತು ಮೇಲ್ವಿಚಾರಕರ ನಿರ್ಲ್ಯಕ್ಷದಿಂದಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಯಸಿ ವೇಶ್ಯೆಯೊಂದಿಗೆ ಜೀವನ ನಡೆಸಲು ಯುವಕ ಮಾಡಿದ್ದೇನು ಗೊತ್ತಾ?