Publish Date: Fri, 10 Feb 2023 (14:53 IST)
Updated Date: Fri, 10 Feb 2023 (15:18 IST)
ಸ್ಯಾಂಕಿ ರಸ್ತೆಯ ಮೇಲ್ಸೇತುವೆ ನಿರ್ಮಾಣಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.ಸ್ಯಾಂಕಿ ಬೇಕು ಪ್ಲೇ ಓವರ್ ಯಾಕೆ ಅಂತ ಹಲವು ಸ್ಥಳೀಯರು ಹೋರಾಟ ನಡೆಸಿದ್ದಾರೆ.ಸದ್ಯ ಹಲವು ವಿರೋಧಗಳ ನಡುವೆಯೂ ಸ್ಯಾಂಕಿ ರಸ್ತೆ ಮೇಲ್ಸೇತುವೆ ವರದಿ ಸಲ್ಲಿಕೆಯಾಗಿದೆ.25 ಕೋಟಿ ವೆಚ್ಚದಿಂದ 35 ಕೋಟಿ ವೆಚ್ಚ ಹೆಚ್ಚಳವಾಗಿದೆ.ಬಾಷಂ ಸರ್ಕಲ್ ನಿಂದ ಮಲ್ಲೇಶ್ವರ 18 ನೇ ಕ್ರಾಸ್ ವರೆಗೂ ಪ್ಲೇ ಓವರ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ.ಮೆಟ್ರೋ ಪಾಲಿಟನ್ ಭೂ ಸಾರಿಗೆಗೆ ಪಾಲಿಕೆ ವರದಿ ಸಲ್ಲಿಸಿದೆ.