Select Your Language

Notifications

webdunia
webdunia
webdunia
webdunia

ಸ್ಯಾನಿಟೈಸರ್ ಬಳಕೆ ಮಕ್ಕಳ ಕೈಯಲ್ಲಿ ರಾಷ್

ಸ್ಯಾನಿಟೈಸರ್  ಬಳಕೆ ಮಕ್ಕಳ ಕೈಯಲ್ಲಿ ರಾಷ್
bangalore , ಭಾನುವಾರ, 24 ಏಪ್ರಿಲ್ 2022 (19:30 IST)
ಕೊರೋನಾ ಆತಂಕ  ಹಿನ್ನೆಲೆಯಲ್ಲಿ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರೂ ಕೂಡ  ಸ್ಯಾನಿಟೈಸರ್  ಬಳಸುವುದು ಕಡ್ಡಾಯ ಮಾಡಲಾಗಿತ್ತು ಇದೀಗ ಶಾಲಾ ಕಾಲೇಜುಗಳಲ್ಲೂ ತರದ್ದು ಮಕ್ಕಳು ಸಂತಸದಿಂದ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ ಆದರೂ ಈಗಲೂ ಕೂಡ ಕೊರೊನಾ  ನಿಯಮದಡಿ ಶಾಲೆಗಳಲ್ಲಿ ಸ್ಯಾನಿಟೈಸರ್ ಬಳಸಲಾಗುತ್ತಿದೆ ಆದರೆ ಈಗ ಪದೇ ಪದೇ ಸ್ಯಾನಿಟೈಸರ್ ಬಳಕೆಯಿಂದ ಮಕ್ಕಳ ಕೈಗಳಲ್ಲಿ ಹೆಚ್ಚಾಗಿ ರಾಶ್ ಕಾಣಿಸಿಕೊಳ್ಳುತ್ತದೆ.ಹೆಚ್ಚು ಉಪಯೋಗಿಸಿದರೆ ಅಮೃತ ಕೂಡ ವಿಷ  ಅದೇ ರೀತಿಯಲ್ಲಿ  ಹೆಚ್ಚಾಗಿ ಸ್ಯಾನಿಟೈಸರ್ ಬಳಸುವುದು  ಕೂಡ ಅಪಾಯಕಾರಿ  ಸ್ಯಾನಿಟೈಸರ್ ಸ್ಯಾನಿಟೈಸರ್ ರಲ್ಲಿರುವ ಆಲ್ಕೋಹಾಲ್ ಕಂಟೆಂಟ್ ಈ ರೀತಿ ರಾಷ್ ಸ್ ಗೆ ಕಾರಣವಾಗುತ್ತದೆ ಆದ್ದರಿಂದ ಮಿತವಾಗಿ ಸ್ಯಾನಿಟೈಸರ್  ಬಳಸೋದು ಉತ್ತಮ ಅಂತಾರೆ ವೈದ್ಯರು 
ಒಟ್ನಲ್ಲಿ ಅಪಾಯಕಾರಿ ವ್ಯರಸ್ ವಿರುದ್ಧ ಬಳಸುವ ವೈರಸ್ ನಿಂದ ಈ ಅಪಾಯ ಹೆಚ್ಚಾಗುತ್ತಿದ್ದು ...ಇದರಿಂದ ಪೋಷಕರು ಮಕ್ಕಳಿಗೆ ಸ್ಯಾನಿಟೈಸರ್ ಬಳಸಬೇಕಾ ಬೇಡುವ ಎಂಬುವ ಗೊಂದಲಕ್ಕೀಡಾಗುವುದು ಮಾತ್ರ ಸುಳ್ಳಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

2 ತಿಂಗಳ ಕಾಲ ಬಂದ್ ಆಗಲಿರುವ ಗೂಡ್ಸ್ ಶೆಡ್ ರೋಡ್