Publish Date: Fri, 27 Sep 2019 (16:59 IST)
Updated Date: Fri, 27 Sep 2019 (17:00 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ನ ಮಾಜಿ ಬಾಡಿಗಾರ್ಡ್ ನನ್ನು ಅರೆಸ್ಟ್ ಮಾಡಲಾಗಿದೆ.
ಅನಸ್ ಕುರೇಶಿ ಈ ಹಿಂದೆ, ನಟ ಸಲ್ಮಾನ್ ಖಾನ್ ಗೆ ಬಾಡಿ ಗಾರ್ಡ್ ಆಗಿ ಕೆಲಸ ಮಾಡಿದ್ದನು. ಸ್ಟೆರಾಯ್ಡ್ ನಶೆಯಲ್ಲಿ ಸಿಕ್ಕ ಸಿಕ್ಕವರಿಗೆ ತೊಂದರೆ ಕೊಡುತ್ತಿದ್ದನು.
ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಅನಸ್ ನನ್ನ ಹಗ್ಗದಿಂದ ಬಿಗಿದು ಬಂಧನ ಮಾಡಲಾಗಿದೆ.
ಸರಕಾರಿ ಆಸ್ಪತ್ರೆಗೆ ದಾಖಲಿಸಿದ ನಂತರ ಮಾನಸಿಕ ವೈದ್ಯರ ಬಳಿ ಅನಸ್ ನನ್ನ ಚಿಕಿತ್ಸೆಗೆ ಒಳಪಡಿಸಲಾಗಿದೆ.