Daily Horoscope
✕

ಸಿದ್ದರಾಮಯ್ಯ ವಿರುದ್ಧ ಸದಾನಂದಗೌಡ ವಾಗ್ದಾಳಿ

geetha
ಭಾನುವಾರ, 21 ಜನವರಿ 2024 (18:20 IST)
ಬೆಂಗಳೂರು-ನಾಳೆ ಶಾಲೆಗಳಿಗೆ ರಜೆ ಕೊಡದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.ಸಿದ್ದರಾಮಯ್ಯ ನಾಳೆ ಸ್ವಯಂಪ್ರೇರಿತರಾಗಿ ರಜೆ ಕೊಡಬೇಕಿತ್ತು.ರಜೆಗೆ ಪತ್ರದ ಅವಶ್ಯಕತೆ ಇಲ್ಲ.ಕೇಂದ್ರವೇ ಅರ್ಧ ದಿನ ರಜೆ ಕೊಟ್ಟಿದೆ.ನಮ್ಮ ರಾಜ್ಯ ಹನುಮನ ನಾಡು.ಯಾವುದೇ ಪೂರ್ವಾಪರ ಯೋಚಿಸದೇ, ಸ್ವಪಕ್ಷೀಯರ ಮಾತು ಕೇಳದೇ ಸಿದ್ದರಾಮಯ್ಯ ರಜೆ ಘೋಷಸಲಿ.ಜನವರಿ 22 ರಂದು ಸಿದ್ದರಾಮಯ್ಯ ರಜೆ ಘೋಷಿಸಿ, ಪುಣ್ಯ‌ ಕಟ್ಟಿಕೊಳ್ಳಲಿ.ರಾಮಮಂದಿರ ನಿರ್ಮಾಣದಿಂದ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ.ಹರಿಪ್ರಸಾದ್ ಅವರ ಗೋಧ್ರಾ ಹೇಳಿಕೆಯಿಂದ ಸಿದ್ದರಾಮಯ್ಯ ಭಯ ಬಿದ್ದಿರಬೇಕು.ಅದಕ್ಕೇ ಅವರು ರಜೆ ಕೊಡ್ತಿಲ್ಲವೇನೋ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶವನ್ನು ಯಾಕೆ ಹಾಳು ಮಾಡ್ತಿದ್ದೀರಿ.. ದೆಹಲಿ ವಿಮಾನ ನಿಲ್ದಾಣದಲ್ಲಿ ಅಭಿಜಿತ್ ದಿಪ್ಕೆ ತರಾಟೆಗೆ ತೆಗೆದುಕೊಂಡ ಪಬ್ಲಿಕ್ Video

ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರಲಿದ್ದಾನೆ ಪ್ರಶಾಂತ್ ಆನೆ

ಚಿನ್ನದ ಚೈನ್ ಎಂದುಕೊಂಡು ನಕಲಿ ಚಿನ್ನದ ಸರ ಕದ್ದ ಕಳ್ಳ: ಯುವತಿಯ ರಿಯಾಕ್ಷನ್ ಗೆ ನಗು ಗ್ಯಾರಂಟಿ Video

ಚಿಕನ್ ಖರೀದಿಸುತ್ತಿದ್ದ ವ್ಯಕ್ತಿ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಸಾವು: Viral video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments