Select Your Language

Notifications

webdunia
webdunia
webdunia
webdunia

ಹಿರಿಯ ಸಚಿವ ಕೊರೊನಾಗೆ ಬಲಿ

ಹಿರಿಯ ಸಚಿವ ಕೊರೊನಾಗೆ ಬಲಿ
ಪಾಟ್ನಾ , ಶುಕ್ರವಾರ, 16 ಅಕ್ಟೋಬರ್ 2020 (23:33 IST)
ಹಿರಿಯ ಮುಖಂಡ ಹಾಗೂ ಪೌರಾಡಳಿತ ಸಚಿವರೊಬ್ಬರು ಡೆಡ್ಲಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಬಿಹಾರದ ಸಂಯುಕ್ತ ಜನತಾ ದಳದ ಹಿರಿಯ ಮುಖಂಡ ಹಾಗೂ ಪಂಚಾಯತ್ ರಾಜ್ ಸಚಿವ ಕಪಿಲ್ ದೇವ್ ಕಾಮತ್ ಅವರು ಕೊರೊನಾಗೆ ಬಲಿಯಾಗಿದ್ದಾರೆ.
webdunia

69 ವರ್ಷದ ಸಚಿವ ಕಪಿಲ್ ಅವರಿಗೆ ಕೊರೊನಾ ಕಾಣಿಸಿಕೊಂಡ ತಕ್ಷಣ ಪಾಟ್ನಾದಲ್ಲಿನ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಸಚಿವ ಕಾಮತ್ ಅಗಲಿಕೆಗೆ ದುಃಖ ವ್ಯಕ್ತಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಇವರು ಪ್ರಧಾನಿಗೆ ಹನುಮಂತನಂತೆ!