Select Your Language

Notifications

webdunia
webdunia
webdunia
webdunia

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ 3 ವರ್ಷ ಬದುಕುವುದೇ ಹೆಚ್ಚು: ವರದಿ!

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ 3 ವರ್ಷ ಬದುಕುವುದೇ ಹೆಚ್ಚು: ವರದಿ!
bangalore , ಸೋಮವಾರ, 30 ಮೇ 2022 (20:16 IST)
ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಅನಾರೋಗ್ಯದ ಬಗ್ಗೆ ದಿನಕ್ಕೊಂದು ಸುದ್ದಿ ಬರುತ್ತಿದ್ದು, ಇದೀಗ ಅವರು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಮೂರು ವರ್ಷ ಬದುಕಿದರೆ ಹೆಚ್ಚು ಎಂದು ಗುಪ್ತಚರ ಇಲಾಖೆಗಳು ಮುನ್ಸೂಚನೆ ನೀಡಿದೆ.
ಉಕ್ರೇನ್‌ ಮೇಲೆ ಫೆಬ್ರವರಿ 24ರಿಂದ ಯುದ್ಧ ಮುಂದುವರಿಸಿರುವ ವ್ಲಾದಿಮಿರ್‌ ಪುಟಿನ್‌ ಅನಾರೋಗ್ಯದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಈ ಬಗ್ಗೆ ರಷ್ಯಾ ಅಧಿಕೃತ ಯಾವುದೇ ಹೇಳಿಕೆ ನೀಡದೇ ಮೌನವಾಗಿರುವುದು ಈ ಬಗ್ಗೆ ಅನುಮಾನ ಹೆಚ್ಚಾಗುವಂತೆ ಮಾಡಿದೆ.
ಮೂಲಗಳ ಪ್ರಕಾರ ಪುಟಿನ್‌ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ತೀವ್ರವಾಗಿ ಕುಸಿಯುತ್ತಿದೆ. ಅವರು ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೊಮ್ಮಾಯಿಯಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರೀಡಾಕೂಟಕ್ಕೆ ಚಾಲನೆ