ನ್ಯಾಟೋ ಪಡೆಗೆ ರಷ್ಯಾ ಎಚ್ಚರಿಕೆ

Webdunia
ಶನಿವಾರ, 16 ಏಪ್ರಿಲ್ 2022 (20:45 IST)
ಪಾಶ್ಚಾತ್ಯ ದೇಶಗಳಾದ ಫಿನ್ಲೆಂಡ್‌ ಹಾಗೂ ಸ್ವೀಡನ್‌ಗಳು ನ್ಯಾಟೋ ದೇಶಗಳ ಕೂಟವನ್ನು ಸೇರಲು ನಡೆಸಿರುವ ಯತ್ನಗಳನ್ನು ಶುಕ್ರವಾರವೂ ರಷ್ಯಾ ವಿರೋಧಿಸಿದೆ. ಇದರೊಂದಿಗೆ ಈವರೆಗೆ ಉಕ್ರೇನ್‌ ದೇಶವು ನ್ಯಾಟೋ ಸೇರಲು ನಡೆಸುತ್ತಿದ್ದ ಯತ್ನವನ್ನು ವಿರೋಧಿಸುತ್ತಿದ್ದ ರಷ್ಯಾ ಈಗ ಸ್ವೀಡನ್‌ ಹಾಗೂ ನೆರೆ ದೇಶವಾದ ಫಿನ್ಲೆಂಡ್‌ಗಳ ನ್ಯಾಟೋ ಸೇರ್ಪಡೆಯನ್ನೂ ವಿರೋಧಿಸುತ್ತಿದ್ದು, ಸಮರಕ್ಕೆ ಹೊಸ ತಿರುವು ನೀಡುವ ಲಕ್ಷಣಗಳಿವೆ. ಈ ನಡುವೆ, ತನ್ನ ಯುದ್ಧನೌಕೆ ಉಕ್ರೇನಿ ಪಡೆಗಳ ಹೊಡೆತಕ್ಕೆ ಸಿಲುಕಿ ನಾಶವಾಗಿ ಕಪ್ಪು ಸಮುದ್ರದಲ್ಲಿ ಮುಳುಗಡೆ ಆಗಿರುವ ಕಾರಣ ರಷ್ಯಾ ಕ್ರುದ್ಧಗೊಂಡಿದೆ. ಹೀಗಾಗಿ ಉಕ್ರೇನ್‌ನ ಈ ನಡೆಗೆ ನ್ಯಾಟೋ ದೇಶಗಳ ಬೆಂಬಲ ಇದೆ ಎಂಬುದು ರಷ್ಯಾ ಗುಮಾನಿ. ಹೀಗಾಗಿ, ‘ಇದು 3ನೇ ವಿಶ್ವಯುದ್ಧಕ್ಕೆ ಕಾರಣ ಆಗಬಹುದು’ ಎಂದು ರಷ್ಯಾದ ಸರ್ಕಾರಿ ಟೀವಿ ಚಾನೆಲ್‌ ಎಚ್ಚರಿಕೆ ನೀಡಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು: ಇಲ್ಲಿನ ಥಿಯೇಟರ್‌ನಲ್ಲಿ ಮಹಿಳಾ ಟಾಯ್ಲೆಟ್‌ನಲ್ಲಿ ಘಟನೆ ಕೇಳಿದ್ರೆ ಬೆಚ್ಚಿಬೀಳ್ತಿರಾ

ಜನರ ಆಶೀರ್ವಾದದಿಂದ ದೇವರಾಜ ಅರಸರ ದಾಖಲೆ ಮುರಿದಿದ್ದೇನೆ: ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿ ಜತೆ ಯುಪಿ ಸಿಎಂ ಯೋಗಿ ಮಾತುಕತೆ

ಪೆರೋಲ್‌ನಲ್ಲಿ ಹೊರಬರುತ್ತಿರುವ ಗುರ್ಮೀತ್ ರಾಮ್ ಮೇಲಿದೆ ಹಲವು ವಿವಾದಗಳು

ಶಿಷ್ಯರ ಮೇಲಿನ ರೇಪ್ ಕೇಸ್‌, 15ನೇ ಬಾರಿಗೆ ರಾಮ್ ರಹೀಂಗೆ ಮತ್ತೇ ಬಿಡುಗಡೆ ಭಾಗ್ಯ

ಮುಂದಿನ ಸುದ್ದಿ
Show comments