Select Your Language

Notifications

webdunia
webdunia
webdunia
webdunia

ಮಹಿಳಾ ಬಾಕ್ಸರ್ ಮೇಲೆ ಕೋಚ್ ನಿಂದ ಅತ್ಯಾಚಾರ

ಬಾಕ್ಸರ್ ಸಂದೀಪ್ ಮಲೀಕ್
ಮಹಿಳಾ ಬಾಕ್ಸರ್ ಮೇಲೆ ಕೋಚ್ ಅತ್ಯಾಚಾರ ನಡೆಸಿರೋ ಘಟನೆ ವರದಿಯಾಗಿದೆ.

ಪಶ್ಚಿಮ ಬಂಗಾಳ ಕ್ಲಾಸಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಟೂರ್ನಿಗಾಗಿ ಹರ್ಯಾಣ ಮಹಿಳಾ ತಂಡದ ಆಟಗಾರ್ತಿಯರ ಜೊತೆಗೆ  ಕೋಚ್ ಸಂದೀಪ್ ಮಲೀಕ್ ತೆರಳಿದ್ದನು.

ರೈಲಿನಲ್ಲಿ 19 ವರ್ಷದ ವಿದ್ಯಾರ್ಥಿನಿ ಹಾಗೂ ಮಹಿಳಾ ಬಾಕ್ಸರ್ ಮೇಲೆ ಸಂದೀಪ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಟೂರ್ನಿಯಿಂದ ಬಂದ ಕೂಡಲೇ ನವದೆಹಲಿ ರೈಲ್ವೆ ಪೊಲೀಸರಿಗೆ ಯುವತಿ ದೂರು ನೀಡಿದ್ದಾಳೆ. ಆರೋಪಿಯನ್ನು ಬಂಧನ ಮಾಡಲಾಗಿದ್ದು, ತನಿಖೆ ಮುಂದುವರಿದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಕೊರೊನಾ ಸೋಂಕಿಗೆ 3ನೇ ಬಲಿ; ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನಿಂದ 64ರ ವೃದ್ಧ ಸಾವು