Select Your Language

Notifications

webdunia
webdunia
webdunia
webdunia

ವರದಿ ಪರಿಶೀಲಿಸಿ ಕ್ರಮ ಕೈಗೊಳ್ತೀವಿ

Review the report and take action
bangalore , ಶುಕ್ರವಾರ, 9 ಜೂನ್ 2023 (19:34 IST)
ಮಲ್ಲಸಂದ್ರ ಅಂಗನವಾಡಿಯಲ್ಲಿ ಅವಧಿ ಮುಗಿದ ಆಹಾರ ಪೂರೈಕೆ ವಿಚಾರ ನನ್ನ ಗಮನಕ್ಕೆ ಬಂದಿದೆ. ವಿಡಿಯೋ ಕೂಡ ಪರಿಶೀಲನೆ ನಡೆಸಿದ್ದೀವಿ. ಸಂಬಂಧಪಟ್ಟ ಉಪ ನಿರ್ದೇಶಕರಿಂದ ವರದಿ ತರಿಸ್ಕೊಳ್ತೀವಿ. ವರದಿ ಪರಿಶೀಲಿಸಿ ಕನ್ಸಲ್ಟ್ ಮೇಲೆ ಕ್ರಮ ಕೈಗೊಳ್ತೀವಿ ಎಂದರು.ಇನ್ನು ಕಳಪೆ ಮೊಟ್ಟೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಯಾರಾದರೂ ಟೆಂಡರ್​ದಾರರು ಕಳಪೆ ಮೊಟ್ಟೆ ಪೂರೈಕೆ ಮಾಡ್ತಿದ್ರೆ, ಅದನ್ನು ಇಲಾಖೆ ಗಮನಕ್ಕೆ ತರಬಹುದು. ಅಂತಹ ಟೆಂಡರ್​ದಾರರನ್ನು ಬ್ಲಾಕ್ ಲಿಸ್ಟ್​ಗೆ ಸೇರಿಸಿ ಮುಂದಿನ ಕ್ರಮ ಕೈಗೊಳ್ತೀವಿ ಎಂದು ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಕೆ.ಹರಿಪ್ರಸಾದ್ ವಿರುದ್ಧ ಬಿಜೆಪಿ ಕಿಡಿ