Select Your Language

Notifications

webdunia
webdunia
webdunia
webdunia

ಮೂಕಾಂಬಿಕೆಯ ಮೊರೆ ಹೋದ ರೇವಣ್ಣ ಕುಟುಂಬ

ಮೂಕಾಂಬಿಕೆಯ ಮೊರೆ ಹೋದ ರೇವಣ್ಣ ಕುಟುಂಬ
ಉಡುಪಿ , ಸೋಮವಾರ, 20 ಫೆಬ್ರವರಿ 2023 (08:23 IST)
ಉಡುಪಿ : ಜೆಡಿಎಸ್ನಲ್ಲಿ ಹಾಸನ ಟಿಕೆಟ್ ಗೊಂದಲ ಬಗೆಹರಿಯುತ್ತಿಲ್ಲ. ಬದಲಾಗಿ ಇನ್ನಷ್ಟು ಗೋಜಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಮಾಜಿ ಮಂತ್ರಿ ಹೆಚ್.ಡಿ ರೇವಣ್ಣ ಕುಟುಂಬ ದೇವರ ಮೊರೆಹೋಗಿದೆ.

ಚುನಾವಣಾ ಹೊಸ್ತಿಲಲ್ಲೇ ರೇವಣ್ಣ ಮತ್ತು ಕುಟುಂಬದ ಸದಸ್ಯರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ನವದುರ್ಗಿ ಚಂಡಿಕಾ ಯಾಗವನ್ನು ಮಾಡಿಸಿದ್ದಾರೆ.

ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ಈ ನವದುರ್ಗಿ ಚಂಡಿಕಾ ಯಾಗ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಪ್ರವಾಸ