Select Your Language

Notifications

webdunia
webdunia
webdunia
webdunia

ತೆಂಗಿನ ಮರದಲ್ಲಿ ಪ್ರಜ್ಞೆ ತಪ್ಪಿ ಸಿಲುಕಿದ್ದವನ ರಕ್ಷಣೆ

Rescue of a person who was unconscious in a coconut tree
bangalore , ಸೋಮವಾರ, 6 ಫೆಬ್ರವರಿ 2023 (14:20 IST)
ಮರ ಹತ್ತಿದ್ದ ಬಳಿಕ  ಪ್ರಜ್ಞೆ ತಪ್ಪಿ ಮರದಲ್ಲಿ ಸಿಲುಕಿದ್ದ ಅಪರಿಚಿತವನನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.ಮಾನಸಿಕ ಅಸ್ವಸ್ಥನಂತೆ  ವ್ಯಕ್ತಿ ಕಾಣುತ್ತಿದ್ದು,ಮರದಲ್ಲಿ ಸಿಕ್ಕಿಬಿದ್ದಿದ್ದವನ ಕಂಡ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.ಸಿವಿಲ್ ಡಿಫೆನ್ಸ್ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.
 
ಮೂವತ್ತು ನಿಮಿಷಗಳ ಕಾಲ ಕಾರ್ಯಚರಣೆ ನಡೆಸಿ ವ್ಯಕ್ತಿಯನ್ನ ರಕ್ಷಣೆ ಮಾಡಿದ್ದಾರೆ.ವಿಜಯಶ್ರೀ ಲೇಔಟ್ , ಮೈಲಸಂದ್ರ ಬಳಿ ನಡೆದ ಘಟನೆ ನಡೆದಿದ್ದು.ಸದ್ಯ ಪ್ರಜ್ಞೆ ಕಳೆದುಕೊಡ ವ್ಯಕ್ತಿಯನ್ನ ರಕ್ಷಣಾ ಸಿಬ್ಬಂದಿಯನ್ನ ಆಸ್ಪತ್ರೆಗೆ ದಾಖಲಿಸಿದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ