Select Your Language

Notifications

webdunia
webdunia
webdunia
webdunia

ವಿಭಿನ್ನವಾಗಿ ಹೋರಿ ಹುಟ್ಟಿದಹಬ್ಬ ಆಚರಣೆ ಮಾಡಿದ ರೇಣುಕಾಚಾರ್ಯ

ವಿಭಿನ್ನವಾಗಿ ಹೋರಿ ಹುಟ್ಟಿದಹಬ್ಬ ಆಚರಣೆ ಮಾಡಿದ ರೇಣುಕಾಚಾರ್ಯ
davanagere , ಮಂಗಳವಾರ, 16 ಆಗಸ್ಟ್ 2022 (20:15 IST)
ಕೇಕ್ ಕತ್ತರಿಸುವ ಮೂಲಕ ಅಧೀರ  ಎಂಬ ಹೋರಿಯ ಹುಟ್ಟುಹಬ್ಬ ಆಚರಿಸಲಾಯಿತು. ಈ ವೇಳೆ, ಅಲ್ಲಿಗೆ ಆಗಮಿಸಿದ ಶಾಸಕರು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದರು. ಹೋರಿಯ ಹುಟ್ಟುಹಬ್ಬದಲ್ಲಿ ನೂರಾರು ಯುವಕರು ಭಾಗಿಯಾಗಿದ್ದರು. ರೇಣುಕಾಚಾರ್ಯರನ್ನು ಕಂಡು ಯುವಕರು ಹೊನ್ನಾಳಿ ಹುಲಿ ಎಂದು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕೊಟ್ಟ ಮಾತಿಗೆ ತಪ್ಪಿದೇನೆಂದು ಕ್ಷಮೆಯಾಚಿಸಿದ ಸಂಸದ ಪ್ರತಾಪ್ ಸಿಂಹ