ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯ-ರವಿಕುಮಾರ್ ಒತ್ತಾಯ

Webdunia
ಗುರುವಾರ, 16 ನವೆಂಬರ್ 2023 (15:00 IST)
ನಾನು ಬೆಳಗ್ಗೆ ಟಿವಿ ನೋಡ್ತಿದ್ದೆ.ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಸಭೆಯಲ್ಲಿ ಹೊರಗೆ ಬಂದು ಯತೀದ್ರ ಅವರು ಅವರ ತಂದೆಗೆ ಫೋನ್ ಮಾಡ್ತಾರೆ.ಅಪ್ಪ ನಾನು ಹೇಳಿದ ನಾಲ್ಕೈದು ಹೆಸರು ಮಾತ್ರ ಮಾಡಿ.ಉಳಿದದ್ದು ಮಾಡಬೇಡಿ ಅಂತ.ಮಹದೇವ್ ನಾನು ಹೇಳಿದ ನಾಲ್ಕು ಮಾತ್ರ ಮಾಡಿ, ಅದನ್ನ ಬಿಟ್ಟು ಮಾಡಬೇಡಿ ಅಂತ.ಅಂದ್ರೆ ಯಾವುದು ಡೀಲ್ ಆಗಿದೆ ಅದನ್ನ ಮಾತ್ರ ಮಾಡಿ.ಡೀಲ್ ಆಗದಿರೋದು ಬೇಡ ಅಂತ ತಂದೆ ಸಿದ್ದರಾಮಯ್ಯಗೆ ಯತಿಂದ್ರ ಹೇಳಿದ್ದಾರೆ.
 
ಇವರು ಶಾಡೋ ಸಿಎಂ.ಸಿಎಂಬಳಿ ಕೆಲಸ ಆಗಬೇಕು ಅಂದ್ರೆ ಯತೀಂದ್ರ ಸಿದ್ದರಾಮಯ್ಯ ಚೀಟಿ ಕಳಿಸಬೇಕು.ಸಿಎಂ ಬಳಿ ಮನವಿ ಮಾಡ್ತೀನಿ.ವಿಜಯೇಂದ್ರ ಅವರಿಗೆ ಕುಟುಂಬ ಅಂತೀರಿ.ನೀವು ಕೋಟ್ಯಾಂತರ ಅವ್ಯವಹಾರ ಮಾಡ್ತಿದ್ದೀರಿ.ಸಿಎಂ ಬಳಿ ಒಂದಷ್ಟು ಭ್ರಷ್ಟಾಚಾರ ಇದೆ.ಡಿಸಿಎಂ ವಿರುದ್ಧ ಕಂಟ್ರಾಕ್ಟರ್ಸ್ ಒಂದಷ್ಟು ಭ್ರಷ್ಟಾಚಾರ ಆರೋಪ ಮಾಡ್ತಿದ್ದಾರೆ.

ಈ ಸರ್ಕಾರ ಬಂದ ಮೇಲೆ ಯಾರನ್ನಾದ್ರೂ ಕೇಳಿ ವಿಪರೀತ ಭ್ರಷ್ಟಾಚಾರ ನಡೆಯುತ್ತಿದೆ.ನಮ್ಮ‌ಬಿಜೆಪಿ ಮೇಲೆ 40% ಸರ್ಕಾರ ಅಂತ ಆರೋಪ ಮಾಡಿದ್ರು.ಯಾವುದನ್ನೂ ಸಾಭೀತು ಮಾಡಲು ಆಗಲಿಲ್ಲ‌.ಇವರದ್ದು 60%, 80% ಎಷ್ಟು ಪರ್ಸೆಂಟ್ ಸರ್ಕಾರ ಅಂತ ಸ್ಪಷ್ಟಪಡಿಸಬೇಕು.ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತ ವಿಧಾನ ಪರಿಷತ್ ನಾಯಕ ರವಿಕುಮಾರ್ ಆಗ್ರಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಗ್ರಹಾರದಲ್ಲಿ ಅಕ್ರಮ ಹೆಚ್ಚು ಬೆನ್ನಲ್ಲೇ, ಖಡಕ್ ಪೊಲೀಸ್ ಅಧಿಕಾರಿ ಎಂಟ್ರಿ, ಕೈದಿಗಳಿಗೆ ನಡುಕ

ಷಡ್ಯಂತ್ರ ಬಯಲು ಬೆನ್ನಲ್ಲೇ ಮಹತ್ವದ ಪ್ರಕಟಣೆ ಹೊರಡಿಸಿದ ಧರ್ಮಸ್ಥಳ

ರೇಷ್ಮೆ ಬದಲು ಪಾಲಿಸ್ಟರ್ ಶಾಲು ತಿರುಪತಿ ದೇವಸ್ಥಾನದಲ್ಲಿ ಏನಿದು ಹಗರಣ

ಐಪಿಎಲ್ ಪಂದ್ಯವನ್ನು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ: ಶಿವಕುಮಾರ್‌

ದ್ವೇಷ ಭಾಷಣ ಕಾರುವವರಿಗೆ ಮುಂದೈತೆ ಮಾರಿಹಬ್ಬ: ವಿಧಾನಸಭೆಯಲ್ಲಿ ಮಂಡನೆಯಾಯ್ತು ಪ್ರತಿಬಂಧಕ ಮಸೂದೆ

ಮುಂದಿನ ಸುದ್ದಿ
Show comments