Daily Horoscope
✕

ದೇವೇಗೌಡರಿಗೆ ಸೆಡ್ಡು ಹೊಡೆದ ಜೆಡಿಎಸ್ ನಾಯಕರು

Webdunia
ಗುರುವಾರ, 16 ನವೆಂಬರ್ 2023 (14:00 IST)
ದೇವೇಗೌಡರಿಗೆ ಸೆಡ್ಡು ಹೊಡೆಯಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.ಗೌಡರನ್ನ ಹೊರಗಿಟ್ಟು ಕಾರ್ಯಕಾರಿಣಿ ಸಭೆ ನಡೆಸಲಾಗಿದೆ.ನಿನ್ನೆ  ರಾಷ್ಟ್ರೀಯ ನಾಯಕರು ಸಭೆ ನಡೆಸಿದ್ದಾರೆ.ಕೇರಳದ ತಿರುವನಂತಪುರದ ಆಕ್ಸನ್ ಗ್ರಾಫ್ಟ್ ವಿಲೇಜ್ ನಲ್ಲಿ ಸಭೆ ನಡೆಲಾಗಿತ್ತು.ಕೇರಳದ ಅಧ್ಯಕ್ಷ ಮ್ಯಾಥ್ಯೂಸ್,ಕರ್ನಾಟಕದ ಸಿ.ಎಂ ಇಬ್ರಾಹಿಂ,ಆಂಧ್ರ,ತೆಲಂಗಾಣ,ಉತ್ತರಖಂಡ,ಹರ್ಯಾಣ,ಪಂಜಾಬ್ ನ ಜೆಡಿಎಸ್ ನಾಯಕರು ಭಾಗಿಯಾಗಿದ್ದರು.
 
ಕಾರ್ಯಕಾರಿಣಿಯಲ್ಲಿ ನಿರ್ಣಯ ಅಂಗೀಕಾರಕ್ಕೆ ಜೆಡಿಎಸ್ ವರಿಷ್ಠರಿಗೆ ನೊಟೀಸ್ ನೀಡಲು ತೀರ್ಮಾನ ಮಾಡಲಾಗಿದ್ದು,ಬಿಜೆಪಿ ಜೊತೆ ಮೈತ್ರಿ ನಿಯಮಗಳ ವಿರುದ್ಧವಾಗಿದೆ.ಸೆಕ್ಯೂಲರಿಸಂ ವಿರುದ್ಧವಾಗಿ ಮೈತ್ರಿಯಾಗಿದೆ.ಜೆಡಿಎಸ್ ಬೈಲಾದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.ಸೆಕ್ಯೂಲರ್ ಹೊರತಾದ ಪಕ್ಷಗಳ ಜೊತೆ ಮೈತ್ರಿ ಇಲ್ಲ.ಆದರೆ ಕೋಮುವಾದಿ ಜೊತೆ ಮೈತ್ರಿ ಮಾಡಿಕೊಂಡಿದ್ದೀರ.ಬೈಲಾ ಪ್ರಕಾರ ಇಂತಹ ಮೈತ್ರಿ ಅಪವಿತ್ರವಾದದ್ದು,ಹಾಗಾಗಿ ಮೈತ್ರಿಯ ಬಗ್ಗೆ ನಿಮ್ಮ ಸ್ಪಷ್ಟ ತೀರ್ಮಾನ ತಿಳಿಸಿ.ಮೈತ್ರಿ ಮುಂದುವರಿಸಿದರೆ ಪಕ್ಷದ ಸಿದ್ಧಾಂತಕ್ಕೆ ವಿರುದ್ಧ,ಪಕ್ಷದ ಮೇಲಿನ ನಿಮ್ಮ‌ಹಿಡಿತ ತಪ್ಪಲಿದೆ.ಡಿಸೆಂಬರ್ ೯ ರೊಳಗೆ ತಮ್ಮ ತೀರ್ಮಾನ ತಿಳಿಸಬೇಕು ಎಂದು ಈ ಬಗ್ಗೆ  ಎಕ್ಸಿಕ್ಯೂಟೀವ್ ಕಮಿಟಿ ನಿರ್ಣಯ ಕೈಗೊಂಡಿದೆ.
 
ಬೆಂಗಳೂರಿನಲ್ಲಿ ಕೌನ್ಸಿಲ್ ಸಭೆ ನಡೆಸಲು ನಿರ್ಧಾರಿಸಿದ್ದು,ಆ ಸಭೆಯಲ್ಲಿ ತಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಬಿಂಬಿತವಾಗಿದೆ.ಒರಿಜಿನಲ್ ಜೆಡಿಎಸ್ ಎಂದು ಸಾರಲು ಜೆಡಿಎಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು CJP ಪ್ರತಿಭಟನೆಗೆ ಬಿಗ್ ಟ್ವಿಸ್ಟ್: ಮನೆ ಕೊಡ್ತೀವಿ ಅಂತ ಮಡಿಕೇರಿ ಜನರನ್ನು ಕರೆತಂದ್ರಾ Video

ಜನರು ಗುಳೆ ಹೋಗೋದು ಸಂಪ್ರದಾಯ: ಸಚಿವ ಪರಮೇಶ್ವರ್ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ

ಮೈಸೂರು ದಸರಾ: ಚಿನ್ನದ ಅಂಬಾರಿ ಹೊರುವ 'ಕ್ಯಾಪ್ಟನ್' ರೇಸ್‌ನಿಂದ ಮಹೇಂದ್ರ ಔಟ್; ಕಾರಣವೇನು

ಕರ್ನಾಟಕಾದ್ಯಂತ ಐಸ್‌ಕ್ರೀಮ್ ಘಟಕಗಳ ಮೇಲೆ ದಿಢೀರ್ ದಾಳಿ: ಆಹಾರ ಇಲಾಖೆ ಬಿಗ್ ಆಪರೇಷನ್

Karnataka Weather: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಂಜೆ ಮಳೆ ಮುನ್ಸೂಚನೆ

ಮುಂದಿನ ಸುದ್ದಿ
Show comments