ಪೊಲೀಸರ ವಶದಲ್ಲಿದ್ದರೂ ಬರವಣಿಗೆ ನಿಲ್ಲಿಸದ ರವಿ ಬೆಳಗೆರೆ

Webdunia
ಸೋಮವಾರ, 11 ಡಿಸೆಂಬರ್ 2017 (09:07 IST)
ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಫಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಶದಲ್ಲಿರುವ ರವಿ ಬೆಳಗೆರೆ ಇದೆಲ್ಲದರ ನಡುವೆಯೂ ಬರವಣಿಗೆ ಮುಂದುವರಿಸಿದ್ದಾರೆ.
 

ನಿನ್ನೆ ಊಟ ಮುಗಿಸಿ ತಡರಾತ್ರಿವರೆಗೆ ಎದ್ದು ಕೂತಿದ್ದ ರವಿ ಬೆಳಗೆರೆ ಪೊಲೀಸರ ಬಳಿ ಕಾಗದ ಮತ್ತು ಪೆನ್ನು ಪಡೆದು ತಮ್ಮ ದಿನಚರಿ ಬರೆದಿದ್ದಾರೆ. ಅಷ್ಟೇ ಅಲ್ಲ, ಇಂದೂ ಬೆಳಿಗ್ಗೆ 2 ಗಂಟೆ ಮುಂಚಿತವಾಗಿ ಎದ್ದ ರವಿ ಬೆಳಗೆರೆ ತಮಗೆ ತೋಚಿದ್ದನ್ನು ಗೀಚಿದ್ದಾರೆ.

ರವಿ ಬೆಳಗೆರೆ ಬಂಧನದ ನಂತರವೂ ಹಾಯ್ ಬೆಂಗಳೂರು ಪತ್ರಿಕೆ ಪ್ರಕಟಣೆ ನಿಲ್ಲದು ಎಂದು ಪತ್ರಿಕೆ ಮೂಲಗಳು ಹೇಳಿವೆ. ಈ ಹಿನ್ನಲೆಯಲ್ಲಿ ತಮ್ಮ ಪತ್ರಿಕೆ ಕೆಲಸವನ್ನು ಪೊಲೀಸರ ವಶದಲ್ಲೇ ರವಿ ಬೆಳಗೆರೆ ಮಾಡಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karur Stampede: ಇದರ ಹೊಣೆಯನ್ನು ಡಿಎಂಕೆ, ವಿಜಯ್ ತಲೆಗೆ ಕಟ್ಟುತ್ತಿದೆ

Karur Stampede: ಮೃತರ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ಘೋಷಿಸಿದ ವಿಜಯ್

ದೆಹಲಿಯಲ್ಲಿ ಹೆಚ್ಚುತ್ತಿರುವ H3N2 ಪ್ರಕರಣ, ಏನ್ ಲಕ್ಷಣ ಗೊತ್ತಾ

Karnataka Weather: ಬೆಂಗಳೂರಿನಲ್ಲಿ ಇಂದು ವರುಣನ ಆಗಮನವಿದೆಯೇ

Karur Stampede: ಮೃತರ ಸಂಖ್ಯೆ 39ಕ್ಕೆ ಏರಿಕೆ, 35 ಮಂದಿಯ ಗುರುತು ಪತ್ತೆ

ಮುಂದಿನ ಸುದ್ದಿ
Show comments