Publish Date: Sat, 06 Aug 2022 (15:48 IST)
Updated Date: Sat, 06 Aug 2022 (16:07 IST)
ಕೆಲವು ಬಾವುಟಗಳಲ್ಲಿ ಅಂಚಿನಲ್ಲಿ ಅಶೋಕ ಚಕ್ರ ಇದೆ.ವೃತ್ತಕಾರದ ಬದಲು ಮೊಟ್ಟೆಯಾಕಾರದಲ್ಲಿ ಅಶೋಕ ಚಕ್ರ ಇದೆ.ಬಾವುಟದ ಆಕಾರದಲ್ಲೂ ಸಾಕಷ್ಟು ವ್ಯತ್ಯಾಸ ಇದ್ದು,ಒಂದು ಬಣ್ಣ ಒಂದು ಅಳತೆ ಇದ್ರೆ ಮತ್ತೊಂದು ಬಣ್ಣ ಇನ್ನೊಂದು ಅಳತೆಯಾಗಿದೆ.ಕೂಡಲೇ ಇಂಥ ಬಾವುಟವನ್ನ ಹಿಂಪಡೆಯುವಂತೆ ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ.
ಇನ್ನು ಬಾವುಟವನ್ನು ೨೫ ರೂಪಾಯಿ ಗೆ ಬಿಬಿಎಂಪಿ ಮಾರಾಟ ಮಾಡುತ್ತಿದೆ.ರಾಷ್ಟ್ರ ಧ್ವಜದ ಹೆಸರಲ್ಲಿ ಬಿಬಿಎಂಪಿ ಹಣದ ಲೂಟಿಗೆ ನಿಂತಿದೆ. ಬಿಬಿಎಂಪಿ ಅಧಿಕಾರಿಗಳಿಗೆ ರಾಷ್ಟ್ರ ಧ್ವಜದ ಬಗ್ಗೆ ಹರಿವು ಇಲ್ವ ?ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕ್ತಿದ್ದಾರೆ.