Daily Horoscope
✕

ಹೊಸ ಟೆಕ್ನಾಲಜಿ ಮೂಲಕ ರ್ಯಾಪಿಡೋ ರೋಡ್ ಮಾಡಲಾಗ್ತಿದೆ- ಸಿಎಂ

Webdunia
ಗುರುವಾರ, 8 ಡಿಸೆಂಬರ್ 2022 (17:25 IST)
ಬೆಂಗಳೂರಿನ ರಸ್ತೆಗಳಲ್ಲಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದೀವಿ.ವೈಟ್ ಟಾಪಿಂಗ್ ರಸ್ತೆಗಾಗಿ ಬಹಳಷ್ಟು ಟ್ರಾಫಿಕ್ ಆಗುತ್ತಿತ್ತು.ರಿಪೇರಿ ಇದ್ದಾಗಲೂ ಕೆಲಸ ಮಾಡುವುದು ದೊಡ್ಡ ಸವಾಲಾಗಿತ್ತು.ಹೊಸ  ಟೆಕ್ನಾಲಜಿ ಮೂಲಕ ರ್ಯಾಪಿಡೋ ರೋಡ್ ಮಾಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ‌.
 
ಇನ್ನು ಪ್ರಾಯೋಗಿಕವಾಗಿ ರ್ಯಾಪಿಡೋ ರೋಡ್ ಮಾಡಲಾಗಿದೆ.300 ಮೀಟರ್ ರಸ್ತೆ ರೆಡಿಯಾಗಿದೆ.20 ಟನ್ ಮೇಲೆ ಇರುವ ವಾಹನಗಳನ್ನ ಸಂಚಾರ ಮಾಡಲು ಅವಕಾಶ ಇದೆ.ಈ ಬಗ್ಗೆಯೂ ಟೆಸ್ಟ್ ಆಗಿ ರಿಪೋರ್ಟ್ ಕೇಳಲಾಗಿದೆ.ತಾಂತ್ರಿಕ ಮಾಹಿತಿ ಕೊಡಲು ಸಹ ಕೇಳಲಾಗಿದೆ.ಹಣದ ಖರ್ಚು ಬಗ್ಗೆಯೂ ಗಮನ ಇರಬೇಕು.ಕ್ವಾಲಿಟಿ , ಹಣ ,ಟ್ರಾಫಿಕ್ ಸಮಸ್ಯೆ ಇರಬಾರದೆಂದು ಸೂಚನೆ ಕೊಡಲಾಗಿದೆ ಎಂದು ಸಿಎಂ ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೂಡಲಸಂಗಮದಲ್ಲಿ ನಾನ್ ವೆಜ್ ಸೇವಿಸಿದ ಅನ್ಯಕೋಮಿನವರು: ವಿಡಿಯೋ ಹಂಚಿ ಬಿಜೆಪಿ ಆಕ್ರೋಶ Video

ಮೇಲ್ಮನೆ 4 ಕ್ಷೇತ್ರಗಳಲ್ಲೂ ಎನ್‍ಡಿಎ ಗೆಲುವು: ವಿಜಯೇಂದ್ರ ವಿಶ್ವಾಸ

ಬೆಂಗಳೂರಿನಲ್ಲಿ ದಿಢೀರ್ ಭಾರಿ ಮಳೆ: ಸಂಜೆ ಮನೆಗೆ ತೆರಳುವ ಮುನ್ನ ಎಚ್ಚರ

ಅಬ್ಬಾ ಎಂಥಾ ಭಯಾನಕ ದೃಶ್ಯ…ಪೊಲೀಸ್ ಠಾಣೆಯಲ್ಲೇ ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ ಎದೆ ಝಲ್ಲೆನಿಸುತ್ತದೆ Video

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments