Select Your Language

Notifications

webdunia
webdunia
webdunia
webdunia

ಬಜೆಟ್: ಮೋದಿಗೆ ಟಾಂಗ್ ನೀಡಿದ ರಮ್ಯಾ

ಮಾಜಿ ಸಂಸದೆ
ಕೇಂದ್ರ ಸರಕಾರ ಮಂಡಿಸಿರುವ ಮಧ್ಯಂತರ ಬಜೆಟ್ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮತ್ತೆ ವ್ಯಂಗ್ಯವಾಗಿ ಪ್ರಧಾನಿಯ ಕಾಲೆಳೆದಿದ್ದಾರೆ.

ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ವ್ಯಂಗ್ಯವಾಗಿ ಬಜೆಟ್ ಹಾಗೂ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ಟೀಕೆ ಮಾಡಿದ್ದಾರೆ.

2014ರಲ್ಲಿ ಕೊಟ್ಟಿದ್ದ ಪ್ರಾಮೀಸ್, 2019ರ ರಿಯಾಲಿಟಿ ಹೋಲಿಸಿ ವ್ಯಂಗ್ಯವಾಗಿ ಚಿತ್ರ ಪೋಸ್ಟ್ ಮಾಡಿದ್ದಾರೆ.  
ಕುದುರೆ ಬಾಲ ತೋರಿಸಿ, ಕುಂಟು ಕತ್ತೆ ಮಾಡಿದ್ದಾರೆಂದು ರಮ್ಯಾ ಜರಿದಿದ್ದಾರೆ. ರಮ್ಯಾರ ಫೇಸ್ಬುಕ್ ಸ್ಟೇಟಸ್ ಗೆ ವ್ಯಾಪಕ ಪರ-ವಿರೋಧ ಚರ್ಚೆ ಶುರುವಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬೈಕ್ ಕಳ್ಳರ ಬಂಧನ : 4 ಲಕ್ಷ ಮೌಲ್ಯದ ವಾಹನಗಳ ಜಪ್ತಿ