Publish Date: Mon, 11 Sep 2023 (17:00 IST)
Updated Date: Mon, 11 Sep 2023 (17:05 IST)
ಗ್ಯಾರಂಟಿ ಕೊಡಲು ಆಗದ ಕಾಂಗ್ರೆಸ್ ಅದನ್ನ ಮರೆಮಾಚುವ ದೃಷ್ಟಿಯಿಂದ ಅಪರೇಷನ್ ಹೆಸರು ಬಳುಸುತ್ತಿದೆ ಎಂದು ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.. ಬೆಂಗಳೂರಿನಲ್ಲಿ ಪವರ್ ಟಿವಿ ಜೊತೆ ಮಾತನಾಡಿದ ಅವರು ಬಿಜೆಪಿ- ಜೆಡಿಎಸ್ ಮೈತ್ರಿಯನ್ನು ಸ್ವಾಗತಿಸಿದ್ದಾರೆ.