Select Your Language

Notifications

webdunia
webdunia
webdunia
webdunia

5 ಲಕ್ಷ ವೇತನದಲ್ಲಿ ಅರ್ಧದಷ್ಟು ತೆರಿಗೆಗೆ ಹೋಗುತ್ತಿದೆ: ರಾಷ್ಟ್ರಪತಿ ಕೋವಿಂದ್

bangalore
bangalore , ಬುಧವಾರ, 30 ಜೂನ್ 2021 (15:50 IST)
ನನಗೆ ಪ್ರತಿ ತಿಂಗಳು 5 ಲಕ್ಷ ರೂ. ಸಂಬಳ ಬರುತ್ತದೆ. ಆದರೆ ಇದರಲ್ಲಿ 2.75 ಲಕ್ಷ ರೂ,ವನ್ನು ತೆರಿಗೆ ಪಾವತಿಸುತ್ತೇನೆ ಎಂದು ರಾಷ್ಟ್ರಪತಿ ರಾಮನಾಥನ್ ಕೋವಿಂದ್ ಹೇಳಿದ್ದಾರೆ.
ಉತ್ತರ ಪ್ರದೇಶದ ಜಿನ್ ಹಾಕ್ಸ್ ತವರಿಗೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ರಾಷ್ಟ್ರಪತಿಗಳು ಸ್ಥಳೀಯ ಸಮಾರಂಭವೊಂದರಲ್ಲಿ ಮಾಡಿದ ಭಾಷಣ ಇದೀಗ ವೈರಲ್ ಆಗಿದೆ.
 
ದೆಹಲಿಯಿಂದ ಕಾನ್ಪುರಕ್ಕೆ ವಿಶೇಷ ರೈಲಿನಲ್ಲಿ ತೆರಳುವ ವೇಳೆ ಮಾರ್ಗ ಮಧ್ಯದಲ್ಲಿ ಬರುವ ಅವರ ತವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು ರೈಲು ನಿಲ್ದಾಣದಲ್ಲಿ ಸರಿಯಾಗಿ ನಿಲ್ಲದೇ ಮುಂದೆ ಹೋಯಿತು ಎಂದು ಬೆಂಕಿ ಹಚ್ಚಲಾಗುತ್ತದೆ. ಬೆಂಕಿ ಹಚ್ಚಿದ್ದು ಯಾಕೆ ಅಂದರೆ ಅದು ಸರಕಾರದ ಆಸ್ತಿ ಎನ್ನುತ್ತಾರೆ. ಅದು ತೆರಿಗೆ ಪಾವತಿದಾರರ ಆಸ್ತಿ. ಅದನ್ನು ಎಲ್ಲರೂ ಪಾವತಿಸುವುದರಿಂದ ಜನರ ಆಸ್ತಿಯಾಗಿದೆ ಎಂದರು.
 
ನನಗೂ ಪ್ರತಿ ತಿಂಗಳು 5 ಲಕ್ಷ ರೂ. ಸಂಬಳ ಬರುತ್ತದೆ. ಆದರೆ ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ 2.75 ಲಕ್ಷ ರೂ. ತ…

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರ ಖಾತೆ ಲಾಕ್ ಮಾಡಿದ ಟ್ವಿಟರ್ ಗೆ ನೋಟಿಸ್