Select Your Language

Notifications

webdunia
webdunia
webdunia
webdunia

ರಾಮನಗರವನ್ನು ಬೆಂಗಳೂರಿಗೆ ಸೇರಿಸಲು ಬಿಡುವುದಿಲ್ಲ-HDK

Ramnagar
bangalore , ಗುರುವಾರ, 26 ಅಕ್ಟೋಬರ್ 2023 (16:00 IST)
ರಾಮನಗರ ಬೆಂಗಳೂರಿಗೆ ಸೇರಿಸುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಜಟಾಪಟಿ ತಾರಕಕ್ಕೇರಿದೆ. 

ನನ್ನ ಜೀವನದ ಕೊನೆ ಅಂತ್ಯ ಕಾಣೋದು ಇದೇ ರಾಮನಗರ ಮಣ್ಣಲ್ಲಿ. ಹುಟ್ಟಿದ್ದು ಹಾಸನದಲ್ಲಿ ಆದರೂ ಬೆಳೆದಿದ್ದು ರಾಮನಗರದಲ್ಲಿ. ಯಾವ ಕಾರಣಕ್ಕೂ ರಾಮನಗರವನ್ನು ಬೆಂಗಳೂರಿಗೆ ಸೇರಿಸಲು ಬಿಡುವುದಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಮದರಸಾಗೆ ಸಿಎಂ ಯೋಗಿ ನೋಟಿಸ್!