ಕೆ ಆರ್ ಮಾರ್ಕೆಟ್ ಪ್ಲೈ ಓವರ್ ಮೇಲಿಂದ ಅನಾಮಿಕ ಹಣ ಎರಚಿದಾನೆ.ಪ್ಲೈಓವರ್ ಮೇಲಿಂದ 10 ರೂಪಾಯಿ ನೋಟುಗಳ ಅನಾಮಿಕ ಎರಚಿ ಹೋಗಿದ್ದಾನೆ.ಸುಮಾರು 3 ಕಂತೆ ಹಣ ಎರಚಿದ್ದು,ಸುಮಾರು ಮೂರು ನಾಲ್ಕು ಸಾವಿರದಷ್ಟು ವ್ಯಕ್ತ ಹಣ ಎರಚಿದಾನೆ.