Publish Date: Tue, 30 May 2023 (21:23 IST)
Updated Date: Tue, 30 May 2023 (18:26 IST)
ನಗರದಲ್ಲಿ ಮಳೆ ಎಫೆಕ್ಟ್ ಅಂಡರ್ ಪಾಸ್ ಸಂಪೂರ್ಣವಾಗಿ ಜಲಾವೃತಾಗಿದೆ.ನಗರದ ಲಿಂಗರಾಜಪುರದ ಅಂಡರ್ ಪಾಸ್ ಜಲಾವೃತವಾಗಿದ್ದು,ಅಂಡರ್ ಪಾಸ್ ನಲ್ಲಿ ವಾಹನ ಸವಾರರು ಪರದಾಟ ನಡೆಸಿದ್ದಾರೆ.ಮಳೆಬಂದಾಗಲೆಲ್ಲಾ ಈ ಅಂಡರ್ ಪಾಸ್ ನಲ್ಲಿ ಇದೇ ಪರಿಸ್ಥಿತಿ ಎಂದು ಆಕ್ರೋಶ ಹೊರಹಾಕ್ತಿದ್ದಾರೆ.