Select Your Language

Notifications

webdunia
webdunia
webdunia
Saturday, 19 April 2025
webdunia

ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಇನ್ನೂ ಆಗಿಲ್ಲ ತನಿಖೆ- ದಿನೇಶ್ ಗುಂಡೂರಾವ್

Chamarajanagar oxygen tragedy has not yet been investigated
bangalore , ಮಂಗಳವಾರ, 30 ಮೇ 2023 (20:47 IST)
ಕೋವಿಡ್ ವೇಳೆ ಆಕ್ಸಿಜನ್ ದುರಂತದಿಂದ ಸಾವನ್ನಪ್ಪಿದ ಸೋಂಕಿತರು ಬಗ್ಗೆ ಇನ್ನೂ ತನಿಖೆ ನಡೆದಿಲ್ಲ ಎಂದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಅಲ್ಲದೇ ಚಾಮರಾಜನಗರದ ಘಟನೆಯ ವರದಿಯೇ ಇಲಾಖೆಯಲ್ಲೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದು,ಅದನ್ನೂ ಸಹ ವರದಿ ನೀಡುವಂತೆ ಹೇಳಿದೇನೆ.ಅಲ್ಲಿ ಯಾವ ರೀತಿ ತಪ್ಪಾಗಿದೆ ಅನ್ನೋದು ಗೊತ್ತಾಗಬೇಕಾಗಿದೆ.ಯಾರು ತಪ್ಪು ಮಾಡಿದ್ರು ಅವ್ರ ವಿರುದ್ಧ ಕ್ರಮಕೈಗೊಳ್ಳುತ್ತೇವೆ.ಕೋವಿಡ್ ಸಮಯದಲ್ಲಿ ಆಗಿರೋ ಹಗರಣದ ಬಗ್ಗೆ ಪ್ರಸ್ತಾಪ ಮಾಡಿರೋ ಬಗ್ಗೆ ನಾನು ಈಗ ಎಲ್ಲದರ ರಿಪೋರ್ಟ್ ಕೇಳಿದ್ದೇನೆ.ಮೊದಲು ನಾನು ರಿಪೋರ್ಟ್ ನೋಡಬೇಕು ಅಮೇಲೆ ಮುಂದಿನ ಕ್ರಮ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಯೋಜನೆಗಳು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಡಿಕೆಶಿ