Publish Date: Tue, 23 May 2023 (21:23 IST)
Updated Date: Tue, 23 May 2023 (21:27 IST)
ಈಗ ಪವರ್ ಶೇರಿಂಗ್ ವಿಚಾರ ಏಕೆ...? ಆ ಬಗ್ಗೆ ಏನು ಚರ್ಚೆಯಾಗಿದೆ ಗೊತ್ತಿಲ್ಲ ಅಂತಾ ವಿಧಾನಸೌಧದಲ್ಲಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 2013ರಲ್ಲಿ ಈ ಬಗ್ಗೆ ಚರ್ಚೆ ಆಯ್ತಾ..? ಈಗ ಈ ಚರ್ಚೆ ಏಕೆ ಎಂದರು. ಇನ್ನು ಪರೋಕ್ಷವಾಗಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರಲೆಂದು ಸಿಎಂ ಸಿದ್ದರಾಮಯ್ಯ ಪರ ದಿನೇಶ್ ಗುಂಡೂರಾವ್ ಬ್ಯಾಟ್ ಬೀಸಿದ್ರು.