Select Your Language

Notifications

webdunia
webdunia
webdunia
webdunia

ಇಂದಿರಾ ಕ್ಯಾಂಟೀನ್ ನಲ್ಲಿ ಭೋಜನ ಸವಿಯಲಿರುವ ರಾಹುಲ್ ಗಾಂಧಿ

ಇಂದಿರಾ ಕ್ಯಾಂಟೀನ್ ನಲ್ಲಿ ಭೋಜನ ಸವಿಯಲಿರುವ ರಾಹುಲ್ ಗಾಂಧಿ
ಬೆಂಗಳೂರು , ಬುಧವಾರ, 16 ಆಗಸ್ಟ್ 2017 (08:56 IST)
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಗೆ ಇಂದು ಚಾಲನೆ ಸಿಗಲಿದ್ದು, ತಮ್ಮ ಅಜ್ಜಿಯ ಹೆಸರಿನ ಕ್ಯಾಂಟೀನ್ ನಲ್ಲಿ ಮೊಮ್ಮಗ, ಕಾಂಗ್ರೆಸ್ ಉಪಾಧ್ಯಕ್ಷರೂ ಆಗಿರುವ ರಾಹುಲ್ ಗಾಂಧಿ ಭೋಜನ ಸವಿಲಿದ್ದಾರೆ.

 
ಬೆಂಗಳೂರಿನ ಅಶೋಕ ಪಿಲ್ಲಾರ್ ಬಳಿ ಕನಕನ ಪಾಳ್ಯ ಮುಖ್ಯ ರಸ್ಥೆಯಲ್ಲಿ ಇಂದಿರಾ ಕ್ಯಾಂಟೀಸ್ ನನ್ನು ರಾಹುಲ್ ಉದ್ಘಾಟಿಸಲಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಒಟ್ಟಾರೆ 198 ವಾರ್ಡ್ ಗಳಲ್ಲಿ ಅಗ್ಗದ ದರದ ಕ್ಯಾಂಟೀನ್ ಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಕ್ಯಾಂಟೀನ್ ಉದ್ಘಾಟನೆಯ ನಂತರ ರಾಹುಲ್ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಉಪಸ್ಥಿತರಲಿದ್ದಾರೆ.

ಇದನ್ನೂ ಓದಿ.. ಕೊಹ್ಲಿಗೆ ಯಾಕೆ ಸ್ವಾತಂತ್ರ್ಯೋತ್ಸವ ಸ್ಪೆಷಲ್ ಆಗಿತ್ತು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ನಾಳೆ 101 ಇಂದಿರಾ ಕ್ಯಾಂಟೀನ್`ಗಳಿಗೆ ಚಾಲನೆ