Publish Date: Mon, 03 Oct 2022 (14:00 IST)
Updated Date: Mon, 03 Oct 2022 (16:03 IST)
ರಾಹುಲ್ ಗಾಂಧಿ ಎಂಟ್ರಿಗೆ ಆ ಎರಡು ಗ್ರಾಮಗಳ ದ್ವೇಷ ಬಗೆಹರಿದಿದೆ. ಸತತ 29 ವರ್ಷಗಳಿಂದ ದ್ವೇಷ ಕಟ್ಟಿಕೊಂಡ ಸಮುದಾಯ ಇಂದು ಒಂದಾಗಿದೆ.
ರಾಹುಲ್ ಗಾಂಧಿ ಸಾಕ್ಷಿಯಾಗಿದ್ದಾರೆ. 1993ರಲ್ಲಿ ಬದನವಾಳು ಗ್ರಾಮದಲ್ಲಿ ನಡೆದಿದ್ದ ಹತ್ಯಾಕಾಂಡ ಸಂಬಂಧ ಬೇರೆಯಾಗಿದ್ದ ಸಮುದಾಯಗಳು ಇಂದು ಒಂದಾಗಿ ರಾಹುಲ್ ಜೊತೆ ಊಟ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಬಾಗಿಯಾಗಿದ್ದಾರೆ.