Select Your Language

Notifications

webdunia
webdunia
webdunia
webdunia

2023 -24 ನೇ ಸಾಲಿನ ಪಿಯುಸಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

2023 -24 ನೇ  ಸಾಲಿನ ಪಿಯುಸಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
bangalore , ಬುಧವಾರ, 12 ಏಪ್ರಿಲ್ 2023 (15:15 IST)
ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದೆ.2023ರ ಜೂನ್ 1ರಿಂದ ಪ್ರಥಮ ಹಾಗೂ ದ್ವೀತಿಯ ಪಿಯು ತರಗತಿ,22,-5-2023 ದ್ವೀತಿಯ ಪಿಯುಸಿ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. 14-10-2023 ರಿಂದ 29-10-2023 ಮಧ್ಯಂತರ ರಜೆ ಇದೆ.31-03-2024 ಬೇಸಿಗೆ ರಜೆ ಪ್ರಾರಂಭವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆ ಸೃಷ್ಟಿಸಿದ ರೈಲ್ವೆ ಇಲಾಖೆ