Publish Date: Wed, 21 Jun 2023 (18:32 IST)
Updated Date: Wed, 21 Jun 2023 (18:24 IST)
ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿದ ಚಾಲಕನಿಗೆ ಸಾರ್ವಜನಿಕರು ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಾಸನ ಸರ್ಕಲ್ ನಲ್ಲಿ ಘಟನೆ ನಡೆದಿದೆ.. ಕುಡಿದು ಲಾರಿ ಚಾಲನೆ ಮಾಡಿದ ಚಾಲಕ ಕ್ರೇಟಾ ಕಾರಿಗೆ ಟಚ್ ಮಾಡಿದ್ದಾನೆ.. ಸದ್ಯ ಯಾವುದೆ ಅನಾಹುತವಾಗಿಲ್ಲ.. ಲಾರಿ ರಸ್ತೆಯಲ್ಲಿ ನಿಂತಿದ್ದಕ್ಕೆ ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.. ಸ್ಥಳಕ್ಕೆ ತಿಪಟೂರು ಪೊಲೀಸರ ಬಂದ ತಕ್ಷಣ ಗಲಾಟೆ ತಣ್ಣಗಾಗಿತ್ತು