Webdunia - Bharat's app for daily news and videos

Install App

PSI ಹುದ್ದೆಗಾಗಿ ‘ಕೈ’ಮುಖಂಡನಿಂದ ದೋಖಾ

Webdunia
ಶುಕ್ರವಾರ, 31 ಮಾರ್ಚ್ 2023 (19:00 IST)
ಅಮಾಯಕ ರೈತನಿಗೆ PSI ಹುದ್ದೆ ಕೊಡಿಸುತ್ತೇನೆ ಅಂತಾ ಹೇಳಿ ಕಾಂಗ್ರೆಸ್​ ಮುಖಂಡನಿಂದ 40 ಲಕ್ಷ ಹಣ ದೋಖಾ ಮಾಡಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರೈತ ವಿಠ್ಠಲ್‌ ಪಕೀರಪ್ಪ ಪುತ್ರ ಸಚಿನ್‌ಗೆ ಕೆಲಸ ಕೊಡಿಸೋದಾಗಿ ಕಾಂಗ್ರೆಸ್ ಮುಖಂಡ ಸೈಯದ್‌ ಜಾವೀದ್ ಭರವಸೆ ನೀಡಿದ್ದು, ಅಮಾಯಕ ರೈತನಿಂದ 40 ಲಕ್ಷ ಹಣ ಪಡೆದು ಎಸ್ಕೇಪ್ ಆಗಿದ್ದಾನೆ. PSI ಹುದ್ದೆ ಕೊಡಿಸೋದಾಗಿ ರೈತ ಪಕೀರಪ್ಪನಿಂದ ಹಂತ ಹಂತವಾಗಿ 40 ಲಕ್ಷ ಪಡೆದುಕೊಂಡಿದ್ದಾರೆ.. ಮೊದಲಿಗೆ ಕಾನ್ಸ್‌ಟೇಬಲ್ ಹುದ್ದೆ ಕೊಡಿಸೋದಾಗಿ ಹೇಳಿ 6 ಲಕ್ಷ ಪಡೆದಿದ್ದ ಸೈಯದ್‌, ಆ ನಂತರ PSI ಹುದ್ದೆ ಕೊಡಿಸುವ ಆಮಿಷ ತೋರಿಸಿ 34 ಲಕ್ಷ ಹಣ ಪೀಕಿದ್ದ.. ಗೋವಾ, ಹುಬ್ಬಳ್ಳಿ, ಬೆಂಗಳೂರು ಸೇರಿ ವಿವಿಧ ಸ್ಥಳಗಳಲ್ಲಿ ರೈತ ಪಕೀರಪ್ಪನಿಂದ ಹಂತ ಹಂತವಾಗಿ ಹಣ ಪಡೆದು ವಂಚಿಸಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments