Webdunia - Bharat's app for daily news and videos

Install App

ಬಿಬಿಎಂಪಿ ಆವರಣದ ಹೊರಗೆ ಕಸ ವಿಲೇವಾರಿಯ ಚಾಲಕರು.ಸಹಾಯಕರು.ಲೋಡರ್ ಗಳಿಂದ ಪ್ರತಿಭಟನೆ

Webdunia
ಸೋಮವಾರ, 20 ಮಾರ್ಚ್ 2023 (13:45 IST)
ಗುತ್ತಿಗೆ ಪದ್ದತಿಯನ್ನು ರದ್ದುಪಡಿಸಿ ನೇರಾ ಪಾವತಿಗೆ ತಂದು ಖಾಯಂಗೊಳಿಸಲು ಚಾಲಕರು.ಸಹಾಯಕರು.ಲೋಡರ್ ಗಳಿಂದ ಪ್ರತಿಭಟನೆ ಮಾಡಲಾಗಿದೆ.ಸರ್ಕಾರದ ಆದೇಶ ಇದ್ದರು ಸಹ ಮಾನ್ಯ ಮುಖ್ಯ ಪಾಲಿಕೆ ಆಯುಕ್ತರ ಮತ್ತು ಆಡಳಿತ ಅಧಿಕಾರಿಗಳಿಂದ ಮೀನಾ‌ಮೇಶ  ಏಣಿಸುತ್ತಿರುವ ಹಿನ್ನೆಲೆ ಇಂದಿನಿಂದ ಅಟೋ ಟಿಪ್ಪರ್ ಲೋಡರ್ಸ್ ಸಹಾಯಕರಿಂದ ಕೆಲಸ ಸ್ಥಗಿತಗೊಳಿಸಲಾಗಿದೆ.ನಾಳೆಯಿಂದ ನಗರದ ಎಲ್ಲಾ ವಾರ್ಡ್ ಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸಲು ಪಾಲಿಕೆಗೆ ಎಚ್ಚರಿಕೆ ಕೊಡಲಾಗಿದೆ.
 
ಚಾಲಕರು.ಸಹಾಯಕರು.ಲೋಡರ್ ಗಳು ಪಾಲಿಕೆಯಿಂದ ಫ್ರೀಡಂ ಪಾರ್ಕ್ ವರೆಗೂ ಕಾಲ್ನಡಿಗೆಯಲ್ಲಿ ಹೋಗಿ ಪ್ರತಿಭಟನೆ ಮಾಡಲಿದ್ದಾರೆ.ಗುತ್ತಿಗೆ ಪದ್ದತಿಯನ್ನು ತೊಲಗಿಸಿ ನೇರವಾಗಿ ನೇರಪಾವತಿ ಗೊಳಿಸಿ ಎಂದು ಪ್ರತಿಭಟನೆ ಮಾಡ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈಡೇರದ 5G ನೆಟ್‌ವರ್ಕ್ ಬೇಡಿಕೆ, ಗ್ರಾಮಕ್ಕೆ ಬಂದ ಜಿಯೋ ಉದ್ಯೋಗಿಯನ್ನು ಗ್ರಾಮಸ್ಥರು ಏನ್ ಮಾಡಿದ್ರು ನೋಡಿ, Video

ಮೂರು ವರ್ಷದ ಹಿಂದೆಯೇ BRICSಗೆ ಸೇರಲು ಪಾಕ್ ಅರ್ಜಿ ಸಲ್ಲಿಸಿದ್ದರು ಸಿಗದ ಸದಸ್ಯತ್ವ, ಯಾಕೆ ಗೊತ್ತಾ

ಸಾಲು ಸಾಲು ರಜೆಗೆ ಊರಿನತ್ತ ಜನ, ಇಡೀ ಬೆಂಗಳೂರೇ ಖಾಲಿಯಾದ ಹಾಗಿದೆ, Video

Karnataka Weather: ಉರಿಬಿಸಿಲಿಗೆ ಸುಸ್ತಾಗಿದ್ದ ಜನತೆ ಯಾವಾಗ ಮಳೆ ನಿರೀಕ್ಷಿಸಬಹುದು

BRICS: ಒಟ್ಟಾಗಿ ಹೆಜ್ಜೆ ಹಾಕಿದ ಪ್ರಧಾನಿ ಮೋದಿ, ಪುಟಿನ್, ಪೆಜೆಶ್ಕಿಯನ್

ಮುಂದಿನ ಸುದ್ದಿ
Show comments