Select Your Language

Notifications

webdunia
webdunia
webdunia
webdunia

ಹಣದಾಸೆಗೆ ಮನೆಯಲ್ಲೇ ನಡೆಯುತ್ತಿದೆ ವೇಶ್ಯಾವಾಟಿಕೆ

ಹಣದಾಸೆಗೆ ಮನೆಯಲ್ಲೇ ನಡೆಯುತ್ತಿದೆ ವೇಶ್ಯಾವಾಟಿಕೆ
ಕಾರವಾರ , ಮಂಗಳವಾರ, 10 ಮಾರ್ಚ್ 2020 (16:40 IST)

ಹಣದಾಸೆಗೆ ಬಿದ್ದ ವ್ಯಕ್ತಿಗಳು ಸುಂದರವಾದ ಹುಡುಗಿಯರನ್ನು ಇಟ್ಟುಕೊಂಡು ಮನೆಯಲ್ಲೇ ವೇಶ್ಯಾವಾಟಿಕೆ ಮಾಡುತ್ತಿದ್ದರು.
 


ಅಕ್ರಮ ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರನ್ನು ಬಂಧನ ಮಾಡಿದ್ದಾರೆ.

ದಾಳಿ ಸಂದರ್ಭದಲ್ಲಿ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮರಾಠಿಕೊಪ್ಪದಲ್ಲಿ ದಾಳಿ ನಡೆದಿದ್ದು, ರಾಮಚಂದ್ರ ನಾಯ್ಕ್, ಸಾವಿತ್ರಿ ಭಟ್, ಹುಬ್ಬಳ್ಳಿಯ ಆನಂದ ರೋಣಿಮಠ, ಲಕ್ಷ್ಮೀಕಾಂತ ನಾಯ್ಕರನ್ನು ಬಂಧನ ಮಾಡಲಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬೃಹತ್ ಉದ್ಯೋಗ ಮೇಳ : ಕೂಡಲೇ ಹೆಸರು ನೋಂದಾಯಿಸಿ