Select Your Language

Notifications

webdunia
webdunia
webdunia
webdunia

SDPI ಬ್ಯಾನ್ ಗೆ ಒತ್ತಡ; ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ

SDPI  ಬ್ಯಾನ್ ಗೆ ಒತ್ತಡ; ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ
ಬೆಂಗಳೂರು , ಗುರುವಾರ, 20 ಆಗಸ್ಟ್ 2020 (10:09 IST)
Normal 0 false false false EN-US X-NONE X-NONE

ಬೆಂಗಳೂರು : ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ  ಗಲಭೆ ಪ್ರಕರಣದ ಬಳಿಕ SDPI  ಬ್ಯಾನ್ ಗೆ ಒತ್ತಡ ಹೆಚ್ಚಾಗಿದ್ದು,  ಇಂದಿನ ಸಂಪುಟ ಸಭೆಯಲ್ಲಿ SDPI ಬಗ್ಗೆ ಚರ್ಚಿಸಲಾಗುವುದು ಎನ್ನಲಾಗಿದೆ.
 

ಸಭೆಯಲ್ಲಿಂದು SDPI ಬ್ಯಾನ್ ಬಗ್ಗೆ ಪ್ರಸ್ತಾಪ ಮಾಡಲಾಗುವುದು.  ಪ್ರಾಥಮಿಕ ತನಿಖಾ ಮಾಹಿತಿ ಬಗ್ಗೆ ಹಾಗೂ ಸಾಕ್ಷ್ಯ ಆಧರಿಸಿ SDPI ಬ್ಯಾನ್ ಬಗ್ಗೆ ಚರ್ಚೆ ನಡೆಸಲಾಗುವುದು. ಹಿಂದಿನ SDPI ಕೃತ್ಯದ ಸಾಕ್ಷ್ಯಗಳ ಆಧರಿಸಿ SDPI ನಿಷೇಧದ ಬಗ್ಗೆ  ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಕದಲ್ಲಿದ್ದವರಿಗೆ ಕೊರೊನಾ ಬಂದಾಗ ಮಾಜಿ ಸಚಿವ ಮಾಡಿದ್ದೇನು?