Select Your Language

Notifications

webdunia
webdunia
webdunia
webdunia

ಸಿಇಟಿ ರಿಸಲ್ಟ್ ನಿಂದ ನೊಂದ ವಿದ್ಯಾರ್ಥಿಗಳಿಂದ ಉಗ್ರ ಹೋರಾಟದ ಎಚ್ಚರಿಕೆ

Press Conference by Students Aggrieved by CET Result
bangalore , ಸೋಮವಾರ, 1 ಆಗಸ್ಟ್ 2022 (18:51 IST)
ಪರೀಕ್ಷೆ
ಇತ್ತೀಚೆಗೆ ಸಿಇಟಿ ರಿಸೆಲ್ಟ್ ಬಂದಿದೆ. ಬಂದಿರಿವು 2022- 23 ನೇ ಸಾಲಿನ ರಿಸಲ್ಟ್ ನಿಂದ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಅಸಾಮಾಧಾನ ಹೊರಹಾಕಿದ್ದಾರೆ.
 
ರ್ಯಾಕಿಂಗ್ ನಲ್ಲಿ ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ.ಅಕಾಡೆಮಿಕ್ ಸ್ಕೋರ್ ನ ಸಿಇಟಿ ಫಲಿತಾಂಶದಲ್ಲಿ ಸೇರ್ಪಡೆಯಾಗುತ್ತಿಲ್ಲ.ಫಲಿತಾಂಶ ಬಂದಮೇಲೆ ಮತ್ತೊಮ್ಮೆ ಆದೇಶ ಹೊರಡಿಸಲಾಗಿದೆ.ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸ್ಪಂದನೆ ಸಿಗಲಿದೆ
 
 
ಫಲಿತಾಂಶ ಮತ್ತೆ ಪ್ರಕಟಿಸದೇ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಿದೆ.ನಮಗೆ ಸಿಗುವವರೆಗೂ ನಾವು ಬಿಡುವುದಿಲ್ಲ .ಎಲ್ಲಾ ಒಂದೇ ನ್ಯಾಯ ಸಿಗಬೇಕು. ವಿದ್ಯಾರ್ಥಿಗಳ ನಡುವೆ ತಾರತಮ್ಯ ಯಾಕೆ ?ಕೇವಲ ಪ್ರತಿಭಟನೆಯಿಂದ ನಮಗೆ ನ್ಯಾಯ ದೊರೆಯುವುದು ಅಸಾಧ್ಯ. ಕಾನೂನು ಮೂಲಕ ಹೋರಾಡಲು ಸಿದ್ದರಿದ್ದೇವೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಸಿಎಂ ಸಭೆ..!