Publish Date: Sun, 31 Dec 2023 (19:47 IST)
Updated Date: Sun, 31 Dec 2023 (19:49 IST)
ಪ್ರೆಸ್ ಕ್ಲಬ್ ವತಿಯಿಂದ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಡಿಕೆ ಶಿವಕುಮಾರ್, ಶ್ಯಾಮನೂರು ಶಿವಶಂಕರಪ್ಪ, ಸಂತೋಷ್ ಲಾಡ್,ಕೆ ಗೋವಿಂದ ರಾಜು ಹಾಗೂ 29 ಮಂದಿಗೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸಿಎಂ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ವಿತರಣೆ ಮಾಡಲಾಗಿದೆ.
29 ಮಂದಿ ಪತ್ರಕರ್ತರಿಗೆ ಪ್ರೆಸ್ ಕ್ಲಬ್ ಜೀವಮಾನದ ಸಾಧನೆ ಪ್ರಶಸ್ತಿ ನೀಡಲಾಗುತ್ತೆ.ಡಿಕೆ ಶಿವಕುಮಾರ್ - ವರ್ಷದ ವ್ಯಕ್ತಿಗೆ ಪ್ರಶಸ್ತಿ ನೀಡಲಾಗ್ತಿದೆ.ಶ್ಯಾಮನೂರು ಶಿವಶಂಕರಪ್ಪಗೆ - ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿ ನೀಡಲಾಗ್ತಿದೆ.ಸಂತೋಷ್ ಲಾಡ್, ಕೆ.ಗೋವಿಂದ ರಾಜುಗೆ - ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಲಾಗಿದೆ.